ಉಲ್ಲಂಘನೆಗಳನ್ನು ವರದಿ ಮಾಡುವುದು

ಈ ಲೇಖನವು Twitter ನಿಯಮಗಳು ಮತ್ತು ಸೇವಾ ನಿಯಮಗಳ ಸಂಭಾವ್ಯ ಉಲ್ಲಂಘನೆಗಳನ್ನು ಹೇಗೆ ವರದಿ ಮಾಡುವುದು ಎಂಬುದರ ಅವಲೋಕನವನ್ನು ಒದಗಿಸುತ್ತದೆ.

ಟ್ವೀಟ್ ಅಥವಾ ಪ್ರೊಫೈಲ್‌ನಿಂದ ನೇರವಾಗಿ ಹೇಗೆ ವರದಿ ಮಾಡುವುದು

ಇವುಗಳನ್ನು ಒಳಗೊಂಡಂತೆ ಕೆಲವು ಉಲ್ಲಂಘನೆಗಳಿಗೆ ಪ್ರತ್ಯೇಕ ಟ್ವೀಟ್ ಅಥವಾ ಪ್ರೊಫೈಲ್‌ನಿಂದ ನೀವು ನೇರವಾಗಿ ವರದಿ ಮಾಡಬಹುದು: ಸ್ಪ್ಯಾಮ್, ನಿಂದನೀಯ ಅಥವಾ ಹಾನಿಕಾರಕ ವಿಷಯ, ಅಸೂಕ್ತ ಜಾಹೀರಾತುಗಳು, ಸ್ವಯಂ-ಹಾನಿ ಮತ್ತು ಸುಳ್ಳುಗುರುತು. ಇತರೆ ಪ್ರಕಾರಗಳ ಉಲ್ಲಂಘನೆಗಳನ್ನು ವರದಿ ಮಾಡುವ ಕುರಿತು ಮಾಹಿತಿಗಾಗಿ, ಕೆಳಗಿನ ನಿರ್ದಿಷ್ಟ ಪ್ರಕಾರಗಳ ಉಲ್ಲಂಘನೆಗಳನ್ನು ಹೇಗೆ ವರದಿ ಮಾಡುವುದು ವಿಭಾಗವನ್ನು ನೋಡಿ.

ಉಲ್ಲಂಘನೆಗಳಿಗಾಗಿ ವೈಯಕ್ತಿಕ ಟ್ವೀಟ್‌ಗಳನ್ನು ಹೇಗೆ ವರದಿ ಮಾಡುವುದು:

ಉಲ್ಲಂಘನೆಗಳಿಗಾಗಿ ಟ್ವೀಟ್‌ಗಳನ್ನು (ಅಥವಾ ನೇರ ಸಂದೇಶಗಳು) ಹೇಗೆ ವರದಿ ಮಾಡುವುದು ಎಂಬುದನ್ನು ತಿಳಿಯಿರಿ.

ಉಲ್ಲಂಘನೆಗಳಿಗಾಗಿ ಮಾಧ್ಯಮವನ್ನು ಹೇಗೆ ವರದಿ ಮಾಡುವುದು:

ಮಾಧ್ಯಮಕ್ಕೆ ಟ್ವೀಟ್‌ಗಳನ್ನು ಹೇಗೆ ವರದಿ ಮಾಡುವುದು ಎಂಬುದನ್ನು ತಿಳಿಯಿರಿ ಮತ್ತು Twitter ಮಾಧ್ಯಮ ನೀತಿ ಓದಿ.

ಉಲ್ಲಂಘನೆಗಳಿಗಾಗಿ ಪ್ರೊಫೈಲ್‌ಗಳನ್ನು ಹೇಗೆ ವರದಿ ಮಾಡುವುದು:

 1. ನೀವು ವರದಿ ಮಾಡಲು ಬಯಸುವ ಪ್ರೊಫೈಲ್ ತೆರೆಯಿರಿ.
 2. ಓವರ್‌ಫ್ಲೋ ಐಕಾನ್ ಅನ್ನು  ಆಯ್ಕೆ ಮಾಡಿ 
 3. ವರದಿ ಮಾಡಿ ಅನ್ನು ಆಯ್ಕೆಮಾಡಿ ಮತ್ತು ನೀವು ವರದಿ ಮಾಡಲು ಬಯಸುವ ಸಮಸ್ಯೆಯ ಪ್ರಕಾರವನ್ನು ಆಯ್ಕೆಮಾಡಿ.
 4. ಒಂದು ವೇಳೆ ನೀವು ಅವು ನಿಂದನೀಯ ಅಥವಾ ಹಾನಿಕಾರಕವಾಗಿವೆ ಎಂದು ಆಯ್ಕೆಮಾಡಿದರೆ, ನೀವು ವರದಿ ಮಾಡುತ್ತಿರುವ ಸಮಸ್ಯೆಯ ಕುರಿತು ಹೆಚ್ಚುವರಿ ಮಾಹಿತಿ ನೀಡುವಂತೆ ನಾವು ನಿಮ್ಮನ್ನು ಕೇಳುತ್ತೇವೆ. ನಿಮ್ಮ ವರದಿಯನ್ನು ಮೌಲ್ಯಮಾಪನ ಮಾಡುವುದಕ್ಕಾಗಿನ ಉತ್ತಮ ಸಂದರ್ಭವನ್ನು ನಾವು ಹೊಂದುವುದಕ್ಕಾಗಿ ನೀವು ವರದಿ ಮಾಡುತ್ತಿರುವ ಖಾತೆಯಿಂದ ಹೆಚ್ಚುವರಿ ಟ್ವೀಟ್‌ಗಳನ್ನು ಆಯ್ಕೆಮಾಡುವಂತೆ ಸಹ ನಾವು ನಿಮ್ಮನ್ನು ಕೇಳಬಹುದು.
 5. ನೀವು ವರದಿ ಮಾಡುತ್ತಿರುವ ಟ್ವೀಟ್‌ಗಳ ಪಠ್ಯವನ್ನು ನಿಮಗೆ ನಾವು ಕಳುಹಿಸುವ ನಮ್ಮ ಅನುಸರಣೆ ಇಮೇಲ್‌ಗಳು ಮತ್ತು ಸೂಚನೆಗಳಲ್ಲಿ ಸೇರಿಸಿಕೊಳ್ಳುತ್ತೇವೆ. ಈ ಮಾಹಿತಿಯನ್ನು ಸ್ವೀಕರಿಸುವುದರಿಂದ ಹೊರಗುಳಿಯಲು, ಈ ವರದಿಯ ಕುರಿತಾದ ನವೀಕರಣಗಳು ಈ ಟ್ವೀಟ್‌ಗಳನ್ನು ತೋರಿಸಬಹುದು ಎಂಬುದರ ಪಕ್ಕದಲ್ಲಿರುವ ಪೆಟ್ಟಿಗೆಯಲ್ಲಿನ ಗುರುತನ್ನು ದಯವಿಟ್ಟು ತೆಗೆಯಿರಿ.
 6. ಒಮ್ಮೆ ನಿಮ್ಮ ವರದಿಯನ್ನು ನೀವು ಸಲ್ಲಿಸಿದಾಗ, ನಿಮ್ಮ Twitter ಅನುಭವವನ್ನು ಸುಧಾರಿಸುವುದಕ್ಕಾಗಿ ನೀವು ತೆಗೆದುಕೊಳ್ಳಬಹುದಾದ ಹೆಚ್ಚುವರಿ ಕ್ರಮಗಳಿಗಾಗಿ ಶಿಫಾರಸುಗಳನ್ನು ನಾವು ಒದಗಿಸುತ್ತೇವೆ.

ಕ್ಷಣದಲ್ಲಿ ನಿರ್ದಿಷ್ಟ ವಿಷಯವನ್ನು ಹೇಗೆ ವರದಿ ಮಾಡುವುದು

ಉಲ್ಲಂಘನೆಗಳಿಗಾಗಿ ಕ್ಷಣದಲ್ಲಿ ಟ್ವೀಟ್ ಅನ್ನು ಹೇಗೆ ವರದಿ ಮಾಡುವುದು:

 1. ಕ್ಷಣದೊಳಗೆ ನೀವು ವರದಿ ಮಾಡಲು ಬಯಸುವ ಟ್ವೀಟ್‌ಗೆ ನ್ಯಾವಿಗೇಟ್ ಮಾಡಿ. 
 2.  {{ htc-icon chevron_down_nomargin }} ಐಕಾನ್ ಕ್ಲಿಕ್ ಮಾಡಿ ಅಥವಾ ತಟ್ಟಿ.
 3. {{ htc-icon:chevron_down_nomargin }} ಐಕಾನ್ ಕ್ಲಿಕ್ ಮಾಡಿ ಅಥವಾ ತಟ್ಟಿ
 4. ನೀವು ವರದಿ ಮಾಡಲು ಬಯಸುವ ಸಮಸ್ಯೆಯ ಪ್ರಕಾರವನ್ನು ಆಯ್ಕೆಮಾಡಿ.
 5. ಒಮ್ಮೆ ನಿಮ್ಮ ವರದಿಯನ್ನು ನೀವು ಸಲ್ಲಿಸಿದಾಗ, ನಿಮ್ಮ Twitter ಅನುಭವವನ್ನು ಸುಧಾರಿಸುವುದಕ್ಕಾಗಿ ನೀವು ತೆಗೆದುಕೊಳ್ಳಬಹುದಾದ ಕ್ರಮಗಳಿಗಾಗಿ ಶಿಫಾರಸುಗಳನ್ನು ನಾವು ಒದಗಿಸುತ್ತೇವೆ.

ಉಲ್ಲಂಘನೆಗಳಿಗಾಗಿ ಕ್ಷಣದ ಬಹು ಘಟಕಗಳನ್ನು ಹೇಗೆ ವರದಿ ಮಾಡುವುದು:

 1. ಕ್ಷಣಗಳ ವರದಿ ಮಾಡುವಿಕೆ ಫಾರ್ಮ್ ಗೆ ಭೇಟಿ ನೀಡಿ
 2. ನೀವು ವರದಿ ಮಾಡಲು ಬಯಸುವ ಕ್ಷಣದ URL ನಮೂದಿಸಿ.
 3. ನೀವು ನಮಗೆ ವರದಿ ಮಾಡಲು ಬಯಸುವ ಸಮಸ್ಯೆಯ ಪ್ರಕಾರವನ್ನು ಆಯ್ಕೆಮಾಡಿ.
 4. ಉಲ್ಲಂಘನೆಯಲ್ಲಿರಬಹುದಾದ ಕ್ಷಣದಲ್ಲಿನ 5 ಟ್ವೀಟ್‌ಗಳನ್ನು ನಮಗೆ ನೀಡಿ.
 5. ಒಮ್ಮೆ ನಿಮ್ಮ ವರದಿಯನ್ನು ನೀವು ಸಲ್ಲಿಸಿದಾಗ, ನಿಮ್ಮ Twitter ಅನುಭವವನ್ನು ಸುಧಾರಿಸುವುದಕ್ಕಾಗಿ ನೀವು ತೆಗೆದುಕೊಳ್ಳಬಹುದಾದ ಕ್ರಮಗಳಿಗಾಗಿ ಶಿಫಾರಸುಗಳನ್ನು ನಾವು ಒದಗಿಸುತ್ತೇವೆ.

ನಿರ್ದಿಷ್ಟ ಪ್ರಕಾರಗಳ ಉಲ್ಲಂಘನೆಗಳನ್ನು ಹೇಗೆ ವರದಿ ಮಾಡುವುದು

ಕೆಳಗಿನ ಮಾಹಿತಿಯು ನಮ್ಮ ಸಹಾಯ ಕೇಂದ್ರದ ಮೂಲಕ ನೀವು ನಮಗೆ ವರದಿ ಮಾಡಬಹುದಾದ ಉಲ್ಲಂಘನೆಗಳ ಪ್ರಕಾರಗಳನ್ನು ತಿಳಿಸುತ್ತದೆ.

Note: ಸಹಾಯ ಕೇಂದ್ರದ ಮೂಲಕ Twitter ನಿಯಮಗಳು ಮತ್ತು ಸೇವಾ ನಿಯಮಗಳ ಸಂಭಾವ್ಯ ಉಲ್ಲಂಘನೆಗಳನ್ನು ವರದಿ ಮಾಡುವಾಗ, ಪರಿಣಾಮಕ್ಕೊಳಗಾದ ಖಾತೆಯಂತಹ ಮೂರನೇ ವ್ಯಕ್ತಿಗಳ ಜೊತೆಗೆ ನಿಮ್ಮ ವರದಿಯ ಭಾಗವನ್ನು ಹಂಚಿಕೊಳ್ಳುವುದಕ್ಕಾಗಿ ನಮಗೆ ಅನುಮತಿಸಲು ನಿಮ್ಮನ್ನು ಕೇಳಬಹುದು.

ಬೇರೊಬ್ಬರ ಪರವಾಗಿ ಹೇಗೆ ವರದಿ ಮಾಡುವುದು

ಮತ್ತೊಬ್ಬ ವ್ಯಕ್ತಿಯ ಪರವಾಗಿ ನೀವು ಉಲ್ಲಂಘನೆಗಳನ್ನು ವರದಿ ಮಾಡಬಹುದು. ಮೇಲೆ ಪಟ್ಟಿ ಮಾಡಲಾಗಿರುವ ವರ್ಗಗಳು ಮತ್ತು ಸೂಚನೆಗಳನ್ನು ನೋಡಿ ಅಥವಾ ನಿಮ್ಮ ವರದಿಯನ್ನು ಸಲ್ಲಿಸಲು ನಮ್ಮನ್ನು ಸಂಪರ್ಕಿಸಿ. ನೀವು ಟ್ವೀಟ್ ಅಥವಾ ಪ್ರೊಫೈಲ್‌ನಿಂದ ಸಹ ನೇರವಾಗಿ ವರದಿ ಮಾಡಬಹುದು (ಮೇಲಿನ ವಿಭಾಗವಾದ ಟ್ವೀಟ್ ಅಥವಾ ಪ್ರೊಫೈಲ್‌ನಿಂದ ನೇರವಾಗಿ ಹೇಗೆ ವರದಿ ಮಾಡುವುದು ಅನ್ನು ನೋಡಿ).

Periscope ಬಳಕೆದಾರರ ಹೆಸರು ಹುಡುಕುವುದು ಹೇಗೆ

Periscope ನಲ್ಲಿ ಶೋಷಣೆಯ ವಿಷಯವನ್ನು ವರದಿ ಮಾಡುವಾಗ, ನಿಮಗೆ Periscope ಬಳಕೆದಾರರ ಹೆಸರು ನೀಡುವಂತೆ ಕೇಳಬಹುದು. 

twitter.com ಮೂಲಕ:

 1. twitter.com ನಲ್ಲಿ ಟ್ವೀಟ್ ಮೂಲಕ ಹಂಚಿಕೊಂಡ Periscope ಪ್ರಸಾರವು ನಿಮಗೆ ಕಂಡುಬಂದಾಗ, Periscope ಪ್ರಸಾರದ ಮೇಲೆ ಕ್ಲಿಕ್ ಮಾಡಿ.
 2. Periscope ಪ್ರಸಾರವು ಲೈವ್ ಆಗಿದ್ದರೆ, Periscope ಬಳಕೆದಾರರ ಪ್ರದರ್ಶನ ಹೆಸರನ್ನು (ಎಡ ಮೂಲೆಯ ಕೆಳಭಾಗದಲ್ಲಿರುವುದು) ಹುಡುಕಿ. ಪ್ರೊಫೈಲ್ ವೀಕ್ಷಣೆಯನ್ನು ಪ್ರದರ್ಶಿಸಲು ಅದನ್ನು ಕ್ಲಿಕ್ ಮಾಡಿ. Periscope ಬಳಕೆದಾರರ ಹೆಸರನ್ನು (ಅದು @ ಸಂಕೇತದ ಮೂಲಕ ಪ್ರಾರಂಭಗೊಳ್ಳುತ್ತದೆ) ನಕಲಿಸಿ.
 3. Periscope ಪ್ರಸಾರವು ಪ್ರತಿಕ್ರಿಯೆ ಆಗಿದ್ದರೆ, ಬಳಕೆದಾರರ ಪ್ರದರ್ಶನ ಹೆಸರಿನ ಕೆಳಗೆ Periscope ಬಳಕೆದಾರರ ಹೆಸರನ್ನು ನೀವು ನೋಡುತ್ತೀರಿ. ಅದನ್ನು ನಕಲಿಸಿ (ಅದು @ ಸಂಕೇತದ ಮೂಲಕ ಪ್ರಾರಂಭಗೊಳ್ಳುತ್ತದೆ).

iOS ಸಾಧನದಿಂದ:

 1. Periscope ಪ್ರಸಾರದಿಂದ, ಪ್ರಸಾರದ ಮಾಹಿತಿ ಪ್ಯಾನಲ್ ಅನ್ನು ವೀಕ್ಷಿಸಲು ಮೇಲಕ್ಕೆ ಸ್ವೈಪ್ ಮಾಡಿ ಅಥವಾ ಪರದೆಯ ಕೆಳಭಾಗದ ಬಲದಲ್ಲಿ ಇನ್ನಷ್ಟು ಐಕಾನ್  ತಟ್ಟಿ.
 2. Periscope ಬಳಕೆದಾರರ ಹೆಸರು ಪ್ರದರ್ಶನ ಹೆಸರಿನ ಕೆಳಗೆ ಇರುತ್ತದೆ ಮತ್ತು ಅದು @ ಸಂಕೇತದ ಮೂಲಕ ಪ್ರಾರಂಭಗೊಳ್ಳುತ್ತದೆ.

Android ಸಾಧನದಿಂದ:

 1. Periscope ಪ್ರಸಾರದಿಂದ, ಪ್ರಸಾರದ ಮಾಹಿತಿ ಪ್ಯಾನಲ್ ಅನ್ನು ವೀಕ್ಷಿಸಲು ಪರದೆಯ ಕೆಳಭಾಗದ ಬಲದಲ್ಲಿ ಇನ್ನಷ್ಟು ಐಕಾನ್  ತಟ್ಟಿ.
 2. Periscope ಬಳಕೆದಾರರ ಹೆಸರು ಪ್ರದರ್ಶನ ಹೆಸರಿನ ಕೆಳಗೆ ಇರುತ್ತದೆ ಮತ್ತು ಅದು @ ಸಂಕೇತದ ಮೂಲಕ ಪ್ರಾರಂಭಗೊಳ್ಳುತ್ತದೆ.
View instructions for:

Periscope ಪ್ರಸಾರಕ್ಕೆ ಲಿಂಕ್ ಅನ್ನು ಹುಡುಕುವುದು ಹೇಗೆ

Periscope ನಲ್ಲಿ ಶೋಷಣೆಯ ವಿಷಯವನ್ನು ವರದಿ ಮಾಡುವಾಗ, ನಿಮಗೆ Periscope ಪ್ರಸಾರಕ್ಕೆ ಲಿಂಕ್ ನೀಡುವಂತೆ ನಿಮ್ಮನ್ನು ಕೇಳಬಹುದು. ಹೇಗೆಂದು ಇಲ್ಲಿದೆ:

 1. Periscope ಪ್ರಸಾರದಿಂದ, ಪ್ರಸಾರದ ಮಾಹಿತಿ ಪ್ಯಾನಲ್ ಅನ್ನು ವೀಕ್ಷಿಸಲು ಮೇಲಕ್ಕೆ ಸ್ವೈಪ್ ಮಾಡಿ ಅಥವಾ ಪರದೆಯ ಕೆಳಭಾಗದ ಬಲದಲ್ಲಿ ಇನ್ನಷ್ಟು ಐಕಾನ್  ತಟ್ಟಿ.
 2. ಪ್ರಸಾರವನ್ನು ಹಂಚಿ ಅನ್ನು ತಟ್ಟಿ ಮತ್ತು ಲಿಂಕ್ ಹಂಚಿಕೊಳ್ಳಿ ಅನ್ನು ಆಯ್ಕೆಮಾಡಿ.

Periscope ಪ್ರಸಾರಕ್ಕೆ ಲಿಂಕ್ ಅನ್ನು ಹುಡುಕುವುದು ಹೇಗೆ

Periscope ನಲ್ಲಿ ಶೋಷಣೆಯ ವಿಷಯವನ್ನು ವರದಿ ಮಾಡುವಾಗ, ನಿಮಗೆ Periscope ಪ್ರಸಾರಕ್ಕೆ ಲಿಂಕ್ ನೀಡುವಂತೆ ನಿಮ್ಮನ್ನು ಕೇಳಬಹುದು. ಹೇಗೆಂದು ಇಲ್ಲಿದೆ:

 1. Periscope ಪ್ರಸಾರದಿಂದ, ಪ್ರಸಾರದ ಮಾಹಿತಿ ಪ್ಯಾನಲ್ ಅನ್ನು ವೀಕ್ಷಿಸಲು ಪರದೆಯ ಕೆಳಭಾಗದ ಬಲದಲ್ಲಿ ಇನ್ನಷ್ಟು ಐಕಾನ್   ತಟ್ಟಿ.
 2. ಪ್ರಸಾರವನ್ನು ಹಂಚಿ ಅನ್ನು ತಟ್ಟಿ ಮತ್ತು URL ನಕಲಿಸಿ ಅನ್ನು ಆಯ್ಕೆಮಾಡಿ.

Periscope ಪ್ರಸಾರಕ್ಕೆ ಲಿಂಕ್ ಅನ್ನು ಹುಡುಕುವುದು ಹೇಗೆ

Periscope ನಲ್ಲಿ ಶೋಷಣೆಯ ವಿಷಯವನ್ನು ವರದಿ ಮಾಡುವಾಗ, ನಿಮಗೆ Periscope ಪ್ರಸಾರಕ್ಕೆ ಲಿಂಕ್ ನೀಡುವಂತೆ ನಿಮ್ಮನ್ನು ಕೇಳಬಹುದು. ಹೇಗೆಂದು ಇಲ್ಲಿದೆ:

 1. twitter.com ನಲ್ಲಿ ಟ್ವೀಟ್ ಮೂಲಕ ಹಂಚಿಕೊಂಡ Periscope ಪ್ರಸಾರವು ನಿಮಗೆ ಕಂಡುಬಂದಾಗ, Periscope ಪ್ರಸಾರದ ಮೇಲೆ ಕ್ಲಿಕ್ ಮಾಡಿ.
 2. ನಿಮ್ಮ ಬ್ರೌಸರ್‌ನ ವಿಳಾಸದ ಪಟ್ಟಿಯಲ್ಲಿ ಪ್ರದರ್ಶಿಸಿದ URL ನಕಲಿಸಿ. ಅದು ಈ ರೀತಿ ಕಂಡುಬರುತ್ತದೆ: https://www.pscp.tv/w/…

ತಂಡವನ್ನು ಹೇಗೆ ಸಂಪರ್ಕಿಸುವುದು ಎಂಬುದನ್ನು ಒಳಗೊಂಡಂತೆ ಹೆಚ್ಚಿನ ಮಾಹಿತಿಗೆ Periscope ಸಹಾಯ ಕೇಂದ್ರ ಕ್ಕೆ ಭೇಟಿ ನೀಡಿ.

Bookmark or share this article