ನಿಮ್ಮ ಟ್ವೀಟ್‌ಗಳನ್ನು ರಕ್ಷಿಸುವುದು ಮತ್ತು ರಕ್ಷಣೆ ರಹಿತವಾಗಿಸುವುದು ಹೇಗೆ

ನೀವು Twitter ಗೆ ಸೈನ್ ಅಪ್‌ ಮಾಡಿದಾಗ, ನಿಮ್ಮ ಟ್ವೀಟ್‌ಗಳನ್ನು ನೀವು ಸಾರ್ವಜನಿಕವಾಗಿಸಲು ಅಥವಾ ನಿಮ್ಮ ಟ್ವೀಟ್‌ಗಳನ್ನು ರಕ್ಷಿಸಲು ಆಯ್ಕೆ ಮಾಡಿಕೊಳ್ಳಬಹುದು. ಸಾರ್ವಜನಿಕ ಮತ್ತು ಸಂರಕ್ಷಿಸಿದ ಟ್ವೀಟ್‌ಗಳ ಮಧ್ಯದ ವ್ಯತ್ಯಾಸದ ಬಗ್ಗೆ ಇನ್ನಷ್ಟು ಓದಿ.

ನಿಮ್ಮ ಟ್ವೀಟ್‌ಗಳನ್ನು ರಕ್ಷಿಸುವುದು ಹೇಗೆ
ಹಂತ 1

ಮೇಲಿನ ಮೆನುವಿನಲ್ಲಿ, ನಿಮ್ಮ ಪ್ರೊಫೈಲ್ ಫೋಟೋ ಅನ್ನು ತಟ್ಟಿ, ನಂತರ ಸೆಟ್ಟಿಂಗ್​ಗಳು ಮತ್ತು ಗೌಪ್ಯತೆ ಅನ್ನು ತಟ್ಟಿ.

ಹಂತ 2

ಗೌಪ್ಯತೆ ಮತ್ತು ಸುರಕ್ಷತೆ ಅನ್ನು ತಟ್ಟಿ.

ಹಂತ 3

ಪ್ರೇಕ್ಷಕರು ಮತ್ತು ಟ್ಯಾಗಿಂಗ್‌ ಅಡಿಯಲ್ಲಿ, ಮತ್ತು ನಿಮ್ಮ ಟ್ವೀಟ್‌ಗಳನ್ನು ರಕ್ಷಿಸಿ ಪಕ್ಕದಲ್ಲಿ, ಆನ್‌ ಮಾಡಲು ಸ್ಲೈಡರ್ ಅನ್ನು ಎಳೆಯಿರಿ.

ಹಂತ 1

ಮೇಲಿನ ಮೆನುವಿನಲ್ಲಿ, ನಿಮಗೆ ನ್ಯಾವಿಗೇಶನ್ ಮೆನು ಐಕಾನ್‌ ಅಥವಾ ನಿಮ್ಮ ಪ್ರೊಫೈಲ್ ಐಕಾನ್ ಕಾಣಿಸುತ್ತದೆ. ನೀವು ಹೊಂದಿರುವ ಯಾವುದಾದರೂ ಐಕಾನ್ ಮೇಲೆ ತಟ್ಟಿ ಮತ್ತು ಸೆಟ್ಟಿಂಗ್​ಗಳು ಮತ್ತು ಗೌಪ್ಯತೆಯನ್ನು ಆಯ್ಕೆ ಮಾಡಿ.

ಹಂತ 2

ಗೌಪ್ಯತೆ ಮತ್ತು ಸುರಕ್ಷತೆ ಅನ್ನು ತಟ್ಟಿ.

ಹಂತ 3

ಪ್ರೇಕ್ಷಕರು ಮತ್ತು ಟ್ಯಾಗಿಂಗ್‌ ಅಡಿಯಲ್ಲಿ, ಮತ್ತು ನಿಮ್ಮ ಟ್ವೀಟ್‌ಗಳನ್ನು ರಕ್ಷಿಸಿ ಪಕ್ಕದಲ್ಲಿ, ಬಾಕ್ಸ್‌ ಗುರುತು ಮಾಡಿ.

ಹಂತ 1

ಇನ್ನಷ್ಟು  ಐಕಾನ್‌ ಮೇಲೆ ಕ್ಲಿಕ್ ಮಾಡಿ ಅಥವಾ ತಟ್ಟಿ.

ಹಂತ 3

ಪ್ರೇಕ್ಷಕರು ಮತ್ತು ಟ್ಯಾಗಿಂಗ್‌ ಗೆ ಹೋಗಿ, ಮತ್ತು ನಿಮ್ಮ ಟ್ವೀಟ್‌ಗಳನ್ನು ರಕ್ಷಿಸಿ ಪಕ್ಕದಲ್ಲಿ, ಬಾಕ್ಸ್‌ ಗುರುತು ಮಾಡಿ.


ನಿಮ್ಮ ಟ್ವೀಟ್‌ಗಳ ರಕ್ಷಣೆ ರಹಿತವಾಗಿಸುವುದು ಹೇಗೆ
 

  • ನಿಮ್ಮ ಟ್ವೀಟ್‌ಗಳ ರಕ್ಷಣೆ ರಹಿತವಾಗಿಸಲು, ಈ ಮೇಲಿನ ಸೂಚನೆಗಳನ್ನು ಅನುಸರಿಸಿ: ವೆಬ್‌ಗಾಗಿ, ನನ್ನ ಟ್ವೀಟ್‌ಗಳ ರಕ್ಷಣೆ ಪಕ್ಕದಲ್ಲಿರುವ ಬಾಕ್ಸ್‌ ಗುರುತು ತೆಗೆಯಿರಿ. iOS ಗಾಗಿ Twitter ಮತ್ತು Android ಗಾಗಿ Twitter ಆಪ್‌ಗಳಿಗೆ, ಸ್ಲೈಡರ್‌ ಎಳೆಯಿರಿ ಅಥವಾ ನಿಮ್ಮ ಟ್ವೀಟ್‌ಗಳನ್ನು ರಕ್ಷಿಸಿ ಪಕ್ಕದಲ್ಲಿರುವ ಬಾಕ್ಸ್‌ ಗುರುತು ತೆಗೆಯಿರಿ.
  • ನಿಮ್ಮ ಟ್ವೀಟ್‌ಗಳನ್ನು ಸಾರ್ವಜನಿಕಗೊಳಿಸುವುದಕ್ಕೂ ಮೊದಲು ಬಾಕಿ ಇರುವ ಹಿಂಬಾಲಕರ ವಿನಂತಿಗಳನ್ನು ಪರಿಶೀಲಿಸುವುದನ್ನು ಖಚಿತಪಡಿಸಿ. ಬಾಕಿ ಇರುವ ಯಾವುದೇ ವಿನಂತಿಗಳನ್ನು ಸ್ವಯಂಚಾಲಿತವಾಗಿ ಸಮ್ಮತಿಸಲಾಗುವುದಿಲ್ಲ. ಬಾಕಿ ಉಳಿದರೆ, ಆ ಖಾತೆಗಳು ನಿಮ್ಮನ್ನು ಪುನಃ ಹಿಂಬಾಲಿಸಬೇಕು.
  • ನಿಮ್ಮ ಟ್ವೀಟ್‌ಗಳ ರಕ್ಷಣೆ ರಹಿತವಾಗಿಸುವುದರಿಂದ, ಈ ಹಿಂದೆ ರಕ್ಷಿಸಿದ ಯಾವುದೇ ಟ್ವೀಟ್‌ಗಳು ಸಾರ್ವಜನಿಕವಾಗಲು ಕಾರಣವಾಗುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ.

ಈ ಲೇಖನ ಹಂಚಿಕೊಳ್ಳಿ