ನಿಮ್ಮ ಸೂಚನೆಗಳು ಟ್ಯಾಬ್ಗೆ ಹೋಗಿ
ಗೇರ್ ಐಕಾನ್ ಅನ್ನು ಟ್ಯಾಪ್ ಮಾಡಿ
ಸದ್ದಡಗಿಸಲಾಗಿದೆ ತಟ್ಟಿ, ನಂತರ ಸದ್ದಡಗಿಸಿದ ಶಬ್ದಗಳು ತಟ್ಟಿ.
ಸೇರಿಸಿ ತಟ್ಟಿ.
ನೀವು ಸದ್ದಡಗಿಸಲು ಬಯಸುವ ಶಬ್ದ ಅಥವಾ ಹ್ಯಾಶ್ಟ್ಯಾಗ್ ಅನ್ನು ಟೈಪ್ ಮಾಡಿ. ನಮೂದುಗಳನ್ನು ಒಂದು ಬಾರಿ ಮಾತ್ರ ಸೇರಿಸಬಹುದು.
ಇದನ್ನು ಹೋಮ್ ಟೈಮ್ಲೈನ್ನಲ್ಲಿ ಅಥವಾ ಸೂಚನೆಗಳಲ್ಲಿ ಅಥವಾ ಎರಡರಲ್ಲೂ ಸಕ್ರಿಯಗೊಳಿಸಬೇಕೆ ಎಂದು ಆಯ್ಕೆ ಮಾಡಿ.
ಯಾರಿಂದಲಾದರೂ ಅಥವಾ ನೀವು ಹಿಂಬಾಲಿಸದ ಜನರಿಂದ (ಸಕ್ರಿಯಗೊಳಿಸಿದ ಸೂಚನೆಗಳಿಗೆ ಮಾತ್ರ) ಎಂಬುದನ್ನು ಆಯ್ಕೆ ಮಾಡಿ.
ಎಷ್ಟು ಸಮಯ? ಎಂಬುದನ್ನು ತಟ್ಟಿ ಮತ್ತು ಎಂದಿಗೂ, 24 ಗಂಟೆಗಳು, 7 ದಿನಗಳು, ಅಥವಾ 30 ದಿನಗಳು ಎಂಬುದರಲ್ಲಿ ಒಂದನ್ನು ಆಯ್ಕೆ ಮಾಡಿ.
ಉಳಿಸಿ ತಟ್ಟಿ.
ನಮೂದಿಸಿದ ಪ್ರತಿ ಶಬ್ದ ಅಥವಾ ಹ್ಯಾಶ್ಟ್ಯಾಗ್ ಪಕ್ಕದಲ್ಲಿ ಸೂಚಿಸಿದ ಸದ್ದಡಗಿಸುವಿಕೆ ಕಾಲಾವಧಿ ನಿಮಗೆ ಕಾಣಿಸುತ್ತದೆ.
ತೊರೆಯಲು ಮುಗಿದಿದೆ ತಟ್ಟಿ.