Twitter ನಲ್ಲಿ ಖಾತೆಗಳ ಸದ್ದಡಗಿಸುವುದು ಹೇಗೆ

ನಿಮ್ಮ ಕಾಲರೇಖೆಯಿಂದ ಖಾತೆಯ ಟ್ವೀಟ್‌ಗಳನ್ನು ಆ ಖಾತೆಯನ್ನು ಹಿಂಬಾಲಿಸದೆಯೇ ಅಥವಾ ಅದನ್ನು ತಡೆಗಟ್ಟದೆಯೇ ಅವುಗಳನ್ನು ತೆಗೆದುಹಾಕಲು ನಿಮಗೆ ಅನುಮತಿಸುವ ವೈಶಿಷ್ಟ್ಯವೇ ಸದ್ದಡಗಿಸುವಿಕೆಯಾಗಿದೆ. ಸದ್ದಡಗಿಸಿದ ಖಾತೆಗಳಿಗೆ ನೀವು ಅವುಗಳನ್ನು ಸದ್ದಡಗಿಸಿದ್ದೀರಿ ಎಂಬುದಾಗಿ ತಿಳಿಯುವುದಿಲ್ಲ ಮತ್ತು ಯಾವುದೇ ಸಮಯದಲ್ಲಿ ಅವುಗಳನ್ನು ನೀವು ಸದ್ದಡಗಿಸದಿರಬಹುದು. ನೀವು ಸದ್ದಡಗಿಸಿದ ಖಾತೆಗಳ ಪಟ್ಟಿಯನ್ನು ಪ್ರವೇಶಿಸಲು, twitter.com ನಲ್ಲಿ ಅಥವಾ iOS ಅಥವಾ Android ಗಾಗಿ Twitter ನಲ್ಲಿನ ನಿಮ್ಮ ಆಪ್ ಸೆಟ್ಟಿಂಗ್‌ಗಳಲ್ಲಿ ನಿಮ್ಮ ಸದ್ದಡಗಿಸಿದ ಖಾತೆಗಳ ಸೆಟ್ಟಿಂಗ್‌ಗಳು ಇಲ್ಲಿಗ ಭೇಟಿ ನೀಡಿ.

ಸೂಚನೆಗಳನ್ನು ಸದ್ದಡಗಿಸುವ ಕುರಿತು ಇನ್ನಷ್ಟು ತಿಳಿಯಲು, ನಮ್ಮ Twitter ನಲ್ಲಿ ಸುಧಾರಿತ ಸದ್ದಡಗಿಸುವಿಕೆ ಆಯ್ಕೆಗಳು ಕುರಿತು ಓದಿ.
 
ಸದ್ದಡಗಿಸುವಿಕೆ ಕುರಿತು ತಿಳಿದುಕೊಳ್ಳಬೇಕಾದ ಕೆಲವು ಪ್ರಮುಖ ಸಂಗತಿಗಳು:

  • ಸದ್ದಡಗಿಸಿದ ಖಾತೆಗಳು ನಿಮ್ಮನ್ನು ಹಿಂಬಾಲಿಸಬಹುದು ಮತ್ತು ನೀವು ಸದ್ದದಡಗಿಸಿದ ಖಾತೆಗಳನ್ನು ಹಿಂಬಾಲಿಸಬಹುದು. ಖಾತೆಯೊಂದನ್ನು ಸದ್ದಡಗಿಸುವುದು ನಿಮಗೆ ಅವುಗಳನ್ನು ಹಿಂಬಾಲಿಸದಿರದಂತೆ ಮಾಡುವುದಿಲ್ಲ.
  • ಖಾತೆಯೊಂದನ್ನು ಸದ್ದಡಗಿಸುವುದರಿಂದ ನಿಮಗೆ ನೇರ ಸಂದೇಶವನ್ನು ಕಳುಹಿಸುವ ಖಾತೆಯ ಸಾಮರ್ಥ್ಯಕ್ಕೆ ಪರಿಣಾಮ ಬೀರುವುದಿಲ್ಲ.
  • ಯಾವುದೇ ಸದ್ದಡಗಿಸಿದ ಖಾತೆಯಿಂದ ನೀವು ಇನ್ನು ಮುಂದೆ ಪುಷ್ ಅಥವಾ ಎಸ್ಎಮ್ಎಸ್ ಸೂಚನೆಗಳನ್ನು ಸ್ವೀಕರಿಸುವುದಿಲ್ಲ.
     
ನೀವು ಹಿಂಬಾಲಿಸುವ ಸದ್ದಡಗಿಸಿದ ಖಾತೆಗಳಿಗೆ:

  • ಸದ್ದಡಗಿಸಿದ ಖಾತೆಯ ಪ್ರತಿಕ್ರಿಯೆಗಳು ಮತ್ತು ಪ್ರಸ್ತಾಪಗಳು ಇನ್ನೂ ಸಹ ನಿಮ್ಮ ಸೂಚನೆಗಳ ಟ್ಯಾಬ್‌ನಲ್ಲಿ ಕಂಡುಬರುತ್ತವೆ.
  • ಖಾತೆಯನ್ನು ಸದ್ದಡಗಿಸುವುದಕ್ಕೂ ಮೊದಲು ಸದ್ದಡಗಿಸಲಾದ ಖಾತೆಯ ಟ್ವೀಟ್‌ಗಳನ್ನು ನಿಮ್ಮ ಹೋಮ್ ಕಾಲರೇಖೆಯಿಂದ ತೆಗೆದುಹಾಕಲಾಗುತ್ತದೆ.
  • ನೀವು ಸಂವಾದವನ್ನು ಕ್ಲಿಕ್ ಮಾಡಿದಾಗ ಅಥವಾ ತಟ್ಟಿದಾಗ, ಸದ್ಡಗಿಸಿದ ಖಾತೆಗಳ ಪ್ರತಿಕ್ರಿಯೆಗಳು ಕಂಡುಬರುತ್ತವೆ.
     
ನೀವು ಹಿಂಬಾಲಿಸದೇ ಇರುವ ಸದ್ದಡಗಿಸಿದ ಖಾತೆಗಳಿಗೆ:

  • ಪ್ರತಿಕ್ರಿಯೆಗಳು ಮತ್ತು ಪ್ರಸ್ತಾಪಗಳು ನಿಮ್ಮ ಸೂಚನೆಗಳ ಟ್ಯಾಬ್‌ನಲ್ಲಿ ಕಂಡುಬರುವುದಿಲ್ಲ.
  • ನೀವು ಹಿಂಬಾಲಿಸದೇ ಇರುವ ಖಾತೆಯೊಂದನ್ನು ಸದ್ದಡಗಿಸಿದಾಗ ಮತ್ತು ನಿಮ್ಮನ್ನು ಪ್ರಸ್ತಾಪಿಸುವ ಸಂವಾದವನ್ನು ಅದು ಪ್ರಾರಂಭಿಸಿದಾಗ, ನೀವು ಹಿಂಬಾಲಿಸುವ ಮತ್ತು ಸಂವಾದಕ್ಕೆ ಪ್ರತಿಕ್ರಿಯೆ ನೀಡುವ ಮತ್ತು ನಿಮ್ಮನ್ನು ಪ್ರಸ್ತಾಪಿಸುವವುಗಳಿಂದ ಮಾತ್ರ ನೀವು ಸೂಚನೆಗಳನ್ನು ಪಡೆಯುತ್ತೀರಿ. ನಿಮ್ಮ ಎಲ್ಲಾ ಪ್ರಸ್ತಾಪಗಳನ್ನು ವೀಕ್ಷಿಸಲು ನೀವು ಬಯಸಿದರೆ, ನಿಮ್ಮ ಬಳಕೆದಾರರ ಹೆಸರನ್ನು ಹುಡುಕುವ ಮೂಲಕ ನೀವು ಹಾಗೆ ಮಾಡಬಹುದು. 
  • ನೀವು ಸಂವಾದವನ್ನು ಕ್ಲಿಕ್ ಮಾಡಿದಾಗ ಅಥವಾ ತಟ್ಟಿದಾಗ, ಸದ್ಡಗಿಸಿದ ಖಾತೆಗಳ ಪ್ರತಿಕ್ರಿಯೆಗಳು ಕಂಡುಬರುವುದಿಲ್ಲ.
  • ನೀವು ಸದ್ದಡಗಿಸದೇ ಇರುವ ಖಾತೆಯೊಂದು ನೀವು ಸದ್ದಡಗಿಸಿದ ಖಾತೆಯೊಂದರ ಟ್ವೀಟ್‌ಗಳನ್ನು ಕಾಮೆಂಟ್‌ಗಳೊಂದಿಗೆ ಮರು ಟ್ವೀಟ್ ಮಾಡಿದರೆ, ಟ್ವೀಟ್ ಅನ್ನು ಈ ಟ್ವೀಟ್ ಲಭ್ಯವಿಲ್ಲ ಸಂದೇಶದೊಂದಿಗೆ ಮರೆಮಾಡಲಾಗುತ್ತದೆ.
     
ಖಾತೆಯೊಂದನ್ನು ಸದ್ದಡಗಿಸುವುದು ಹೇಗೆ
ಟ್ವೀಟ್‌ನಿಂದ ಸದ್ದಡಗಿಸುವುದು:
ಹಂತ 1

ನೀವು ಸದ್ದಡಗಿಸಲು ಬಯಸುವ ಖಾತೆಯ ಟ್ವೀಟ್‌ನ ಮೇಲ್ಭಾಗದಲ್ಲಿ ಇರುವ ಇನ್ನಷ್ಟು ಐಕಾನ್ ಅನ್ನು ತಟ್ಟಿ.

ಹಂತ 2

ಸದ್ದಡಿಸಿ ಅನ್ನು ತಟ್ಟಿ.

ಪ್ರೊಫೈಲ್‌ನಿಂದ ಸದ್ದಡಗಿಸುವುದು:
ಹಂತ 1

ನೀವು ಸದ್ದಡಗಿಸಲು ಬಯಸುವ ಖಾತೆಯ ಪ್ರೊಫೈಲ್ ಪುಟಕ್ಕೆ ಭೇಟಿ ನೀಡಿ.

ಹಂತ 2

 ಇನ್ನಷ್ಟು ಐಕಾನ್  ತಟ್ಟಿ

ಹಂತ 3

ಟ್ವೀಟ್‌ನಿಂದ, ಇನ್ನಷ್ಟು ಐಕಾನ್ ಕ್ಲಿಕ್ ಮಾಡಿ 

ಹಂತ 2

ಸದ್ದಡಗಿಸು ಕ್ಲಿಕ್ ಮಾಡಿ.

ಪ್ರೊಫೈಲ್‌ನಿಂದ ಸದ್ದಡಗಿಸುವುದು:
ಹಂತ 1

ನೀವು ಸದ್ದಡಗಿಸಲು ಬಯಸುವ ವ್ಯಕ್ತಿಯ ಪ್ರೊಫೈಲ್ ಪುಟಕ್ಕೆ ಹೋಗಿ.

ಹಂತ 2

ಇನ್ನಷ್ಟು ಐಕಾನ್  ಕ್ಲಿಕ್ ಮಾಡಿ

ಹಂತ 3

ಪಟ್ಟಿ ಮಾಡಲಾದ ಆಯ್ಕೆಗಳಿಂದ ಸದ್ದಡಗಿಸು ಆಯ್ಕೆಮಾಡಿ.

ವೆಬ್‌ನಲ್ಲಿ ಒಮ್ಮೆ ನೀವು ಖಾತೆಯನ್ನು ಸದ್ದಡಗಿಸಿದಾಗ, ನೀವು ದೃಢೀಕರಣ ಬ್ಯಾನರ್ ನೋಡುತ್ತೀರಿ. ನೀವು ತಪ್ಪು ಮಾಡಿದ್ದರೆ, ಖಾತೆಯನ್ನು ಸದ್ದಡಗಿಸದಿರಲು ರದ್ದುಮಾಡು ಅನ್ನು ಕ್ಲಿಕ್ ಮಾಡಬಹುದು.

ಖಾತೆಯೊಂದನ್ನು ಸದ್ದಡಗಿಸದಿರುವುದು ಹೇಗೆ
  1. Twitter ನಲ್ಲಿ ಸದ್ದಡಗಿಸಿರುವ ಖಾತೆಯ ಪ್ರೊಫೈಲ್‌ಗೆ ಭೇಟಿ ನೀಡಿ.
  2. ಇನ್ನಷ್ಟು ಐಕಾನ್  ಕ್ಲಿಕ್ ಮಾಡಿ iOS ಅಥವಾ Android ಗಾಗಿ Twitter ಆಪ್‌ನಲ್ಲಿ, ಅವರ ಪ್ರೊಫೈಲ್‌ನ ಮೇಲ್ಭಾಗದಲ್ಲಿ ಸದ್ದಡಗಿಸದಿರು  ಐಕಾನ್ ತಟ್ಟಿ.

ಸದ್ದಡಿಗಿಸಿರುವ ಖಾತೆಗಳ ನಿಮ್ಮ ಪಟ್ಟಿಯನ್ನು ವೀಕ್ಷಿಸಲು ಮತ್ತು ನಿರ್ವಹಿಸಲು
 
twitter.com ನಲ್ಲಿ ಸದ್ದಡಗಿಸಿದ ಖಾತೆ ಸೆಟ್ಟಿಂಗ್‌ಗಳಿಗೆ ಹೋಗುವ ಮೂಲಕ ಅಥವಾ iOS ಅಥವಾ Android ಗಾಗಿ Twitter ನಲ್ಲಿನ ನಿಮ್ಮ ಆಪ್ ಸೆಟ್ಟಿಂಗ್‌ಗಳಿಗೆ ಭೇಟಿ ನೀಡುವ ಮೂಲಕ ಸದ್ದಡಗಿಸಿದ ಖಾತೆಗಳ ಪೂರ್ಣ ಪಟ್ಟಿಯನ್ನು ನೀವು ನೋಡಬಹುದು.

iOS ಗಾಗಿ Twitter ಆಪ್‌ನಲ್ಲಿ:

  1. ನಿಮ್ಮ ನ್ಯಾವಿಗೇಶನ್ ಮೆನು ಐಕಾನ್ ಅನ್ನು ತಟ್ಟಿ, ನಂತರ ಸೆಟ್ಟಿಂಗ್‌ಗಳು ಮತ್ತು ಗೌಪ್ಯತೆ ಅನ್ನು ತಟ್ಟಿ.
  2. ಗೌಪ್ಯತೆ ಮತ್ತು ಸುರಕ್ಷತೆ ಅನ್ನು ತಟ್ಟಿ.
  3. ಸುರಕ್ಷತೆ ಅಡಿಯಲ್ಲಿ, ಸದ್ದಡಿಸಲಾಗಿದೆ ಅನ್ನು ತಟ್ಟಿ. 
  4. ಸದ್ದಡಗಿಸಿದ ಖಾತೆಗಳು ಅನ್ನು ತಟ್ಟಿ.
  5. ನೀವು ಸದ್ದಡಗಿಸು ಐಕಾನ್  ತಟ್ಟುವ ಮೂಲಕ ಖಾತೆಗಳನ್ನು ಸದ್ದಡಗಿಸದಿರಬಹುದು
  6. ಖಾತೆಯನ್ನು ತಡೆಹಿಡಿಯಲು ಅಥವಾ ವರದಿ ಮಾಡಲು, ಪ್ರೊಫೈಲ್ ಚಿತ್ರವನ್ನು ತಟ್ಟಿ. ನಿಮ್ಮನ್ನು ಖಾತೆಯ ಪ್ರೊಫೈಲ್‌ಗೆ ನಿರ್ದೇಶಿಸಲಾಗುತ್ತದೆ. ಇಲ್ಲಿಂದ, ಇನ್ನಷ್ಟು ಐಕಾನ್  ಅನ್ನು ತಟ್ಟಿ ಮತ್ತು ಮೆನುವಿನಿಂದ ತಡೆಹಿಡಿ ಅಥವಾ ವರದಿ ಮಾಡು ಅನ್ನು ಆಯ್ಕೆಮಾಡಿ.
     
Android ಗಾಗಿ Twitter ಆಪ್‌ನಲ್ಲಿ:

  1. ನಿಮ್ಮ ನ್ಯಾವಿಗೇಶನ್ ಮೆನು ಐಕಾನ್ ಅನ್ನು ತಟ್ಟಿ, ನಂತರ ಸೆಟ್ಟಿಂಗ್‌ಗಳು ಮತ್ತು ಗೌಪ್ಯತೆ ಅನ್ನು ತಟ್ಟಿ.
  2.  ಗೌಪ್ಯತೆ ಮತ್ತು ಸುರಕ್ಷತೆ ಅನ್ನು ತಟ್ಟಿ.
  3.  ಸುರಕ್ಷತೆ ಅಡಿಯಲ್ಲಿ, ಸದ್ದಡಗಿಸಲಾದ ಖಾತೆಗಳು ಅನ್ನು ತಟ್ಟಿ. 
  4. ನೀವು ಸದ್ದಡಗಿಸು ಐಕಾನ್  ತಟ್ಟುವ ಮೂಲಕ ಖಾತೆಗಳನ್ನು ಸದ್ದಡಗಿಸದಿರಬಹುದು
  5. ಖಾತೆಯನ್ನು ತಡೆಹಿಡಿಯಲು ಅಥವಾ ವರದಿ ಮಾಡಲು, ಪ್ರೊಫೈಲ್ ಚಿತ್ರವನ್ನು ತಟ್ಟಿ. ನಿಮ್ಮನ್ನು ಖಾತೆಯ ಪ್ರೊಫೈಲ್‌ಗೆ ನಿರ್ದೇಶಿಸಲಾಗುತ್ತದೆ. ಇಲ್ಲಿಂದ, ಇನ್ನಷ್ಟು ಐಕಾನ್  ಅನ್ನು ತಟ್ಟಿ ಮತ್ತು ಮೆನುವಿನಿಂದ ತಡೆಹಿಡಿ ಅಥವಾ ವರದಿ ಮಾಡು ಅನ್ನು ಆಯ್ಕೆಮಾಡಿ.
     
twitter.com ಮೂಲಕ:

  1. ಬದಿಯ ನ್ಯಾವಿಗೇಶನ್ ಮೆನುವಿನಿಂದ ಇನ್ನಷ್ಟು ಐಕಾನ್ ಕ್ಲಿಕ್ ಮಾಡಿ, ನಂತರ ಸೆಟ್ಟಿಂಗ್‌ಗಳು ಮತ್ತು ಗೌಪ್ಯತೆ ಕ್ಲಿಕ್ ಮಾಡಿ.
  2. ಗೌಪ್ಯತೆ ಮತ್ತು ಸುರಕ್ಷತೆ ಟ್ಯಾಬ್ ಕ್ಲಿಕ್ ಮಾಡಿ, ನಂತರ ಸದ್ದಡಗಿಸಿ ಮತ್ತು ತಡೆಹಿಡಿ ಕ್ಲಿಕ್ ಮಾಡಿ.
  3. ಸದ್ದಡಗಿಸಿದ ಖಾತೆಗಳು ಅನ್ನು ಕ್ಲಿಕ್ ಮಾಡಿ.
  4. ನೀವು ಸದ್ದಡಗಿಸಿದ ಬಟನ್  ಕ್ಲಿಕ್ ಮಾಡುವ ಮೂಲಕ ಖಾತೆಗಳನ್ನು ಸದ್ದಡಗಿಸದಿರಬಹುದು
  5. ಖಾತೆಯನ್ನು ತಡೆಹಿಡಿಯಲು ಅಥವಾ ವರದಿ ಮಾಡಲು, ಪ್ರೊಫೈಲ್ ಚಿತ್ರವನ್ನು ಕ್ಲಿಕ್ ಮಾಡಿ. ನಿಮ್ಮನ್ನು ಖಾತೆಯ ಪ್ರೊಫೈಲ್‌ಗೆ ನಿರ್ದೇಶಿಸಲಾಗುತ್ತದೆ. ಇಲ್ಲಿಂದ, ಇನ್ನಷ್ಟು ಐಕಾನ್  ಅನ್ನು ಕ್ಲಿಕ್ ಮಾಡಿ ಮತ್ತು ಮೆನುವಿನಿಂದ ತಡೆಹಿಡಿ ಅಥವಾ ವರದಿ ಮಾಡು ಅನ್ನು ಆಯ್ಕೆಮಾಡಿ.

ಖಾತೆಗಳನ್ನು ಹಿಂಬಾಲಿಸದಿರುವುದು, ತಡೆಹಿಡಿಯುವುದು ಮತ್ತು ವರದಿ ಮಾಡುವುದು
 
ಸದ್ದಡಗಿಸಿದ ಖಾತೆಗಳ ಜೊತೆಗೆ, ನೀವು ಉಲ್ಲಂಘನೆಗಳಿಗಾಗಿ ಸಹ ಖಾತೆಗಳನ್ನು ಹಿಂಬಾಲಿಸದಿರಬಹುದು, ನಿರ್ಬಂಧಿಸಬಹುದು, ವರದಿ ಮಾಡಬಹುದು, ಅಥವಾ ಸ್ಪ್ಯಾಮ್ ಆಗಿ ಉಲ್ಲಂಘನೆಗಳಿಗೆ ಖಾತೆಗಳನ್ನು ವರದಿ ಮಾಡಬಹುದು

ಈ ಲೇಖನ ಹಂಚಿಕೊಳ್ಳಿ