ಕ್ಷಣಗಳ ಕುರಿತು
Twitter ನಲ್ಲಿ ಏನು ನಡೆಯುತ್ತಿದೆ ಎಂಬುದರ ಪೈಕಿ ಅತ್ಯಂತ ಉತ್ತಮವಾದ ರೂಪಿತ ಕಥೆಗಳನ್ನು ಪ್ರದರ್ಶಿಸುವುದೇ ಕ್ಷಣಗಳಾಗಿವೆ. ನಮ್ಮ ಕ್ಷಣಗಳು ಮಾರ್ಗದರ್ಶಿಯು, ಜನಪ್ರಿಯ ಅಥವಾ ಸೂಕ್ತವಾದ ಪ್ರಸ್ತುತ ವಿಷಯಗಳನ್ನು ನಿಮಗೆ ತೋರಿಸಲು ಗ್ರಾಹಕೀಯಗೊಳಿಸಿದ್ದಾಗಿದೆ. ಇದರಿಂದಾಗಿ ನೀವು Twitter ನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತ್ವರಿತವಾಗಿ ಕಂಡುಕೊಳ್ಳಬಹುದು.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು
ಹೌದು, twitter.com ಮೂಲಕ ನಿಮ್ಮದೇ ಕ್ಷಣವನ್ನು ರಚಿಸುವುದು ಸುಲಭ. ಕ್ಷಣವನ್ನು ರಚಿಸುವುದು ಹೇಗೆ ಎಂಬುದರ ಕುರಿತು ಓದಿ.
ಕ್ಷಣದ ಈ ಮುಂದಿನ ಕಾಂಪೊನೆಂಟ್ಗಳಲ್ಲಿ ನೀವು ವರದಿ ಮಾಡಬಹುದು:
- ಕ್ಷಣದೊಳಗೆ ವೈಯಕ್ತಿಕ ಟ್ವೀಟ್ಗಳು
- ಕ್ಷಣದ ಬಹು ಘಟಕಗಳು
ಉಲ್ಲಂಘನೆಗಳನ್ನು ವರದಿ ಮಾಡುವುದು ಹೇಗೆ ಎಂಬ ಕುರಿತು ತಿಳಿಯಿರಿ.
ಯಾವುದೇ ಸಾರ್ವಜನಿಕ ಟ್ವೀಟ್ ಅನ್ನು ಕ್ಷಣದಲ್ಲಿ ಸೇರಿಸಬಹುದಾಗಿದೆ. ಇತರರು ರಚಿಸಿದ ಕ್ಷಣದಲ್ಲಿ ನಿಮ್ಮ ಟ್ವೀಟ್(ಗಳು) ಅನ್ನು ತೆಗೆಯಲು ಬಯಸಿದ್ದರೆ, ನೀವು ಖಾತೆಯನ್ನು ತಡೆಹಿಡಿಯಬಹುದಾಗಿದ್ದು, ಇದರಿಂದ ಅವರ ಕ್ಷಣದಿಂದ ನಿಮ್ಮ ಟ್ವೀಟ್(ಗಳು) ತೆಗೆಯಲ್ಪಡುತ್ತವೆ.
ಹೌದು, ನಿಮ್ಮ ಕ್ಷಣಗಳಿಗೆ ಲಭ್ಯವಾದ ಎಂಗೇಜ್ಮೆಂಟ್ ಮೆಟ್ರಿಕ್ಗಳನ್ನು ನೀವು twitter.com ನಲ್ಲಿ ವೀಕ್ಷಿಸಬಹುದು.
ಕೆಲವು ಕ್ಷಣಗಳನ್ನು ಸೂಕ್ಷ್ಮ ವಿಷಯ ಒಳಗೊಂಡಿದೆ ಎಂದು ಲೇಬಲ್ ಮಾಡಲಾಗುತ್ತದೆ. Twitter ನ ಸೂಕ್ಷ್ಮ ವಿಷಯ ನೀತಿಗಳ ಬಗ್ಗೆ ವಿವರವಾಗಿ ಓದಿ.
ಗಮನಿಸಿ: ಕ್ಷಣಗಳು ಟ್ಯಾಬ್ ಸದ್ಯ ಯುನೈಟೆಡ್ ಸ್ಟೇಟ್ಸ್, ಕೆನಡಾ (ಇಂಗ್ಲಿಷ್), ಆಸ್ಟ್ರೇಲಿಯಾ, ಯುನೈಟೆಡ್ ಕಿಂಗ್ಡಮ್, ಐರ್ಲೆಂಡ್, ಬ್ರೆಜಿಲ್ (ಪೋರ್ಚುಗೀಸ್), ಮೆಕ್ಸಿಕೋ (ಸ್ಪಾನಿಶ್), ಜಪಾನ್, ಭಾರತ, ಅರ್ಜೆಂಟೀನಾ, ಕೊಲಂಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ನ್ಯೂಜಿಲೆಂಡ್ನಲ್ಲಿ ಲಭ್ಯವಿದೆ.