ಟ್ವೀಟ್ ಅಥವಾ ಕ್ಷಣವನ್ನು ಲಿಂಕ್ ಮಾಡುವ ಬಗೆ
ನೀವು ವೆಬ್ಪುಟಕ್ಕೆ ಲಿಂಕ್ ಮಾಡಿದ ರೀತಿಯಲ್ಲಿ ಟ್ವೀಟ್ ಅಥವಾ ಕ್ಷಣಕ್ಕೆ ನೀವು ಲಿಂಕ್ ಮಾಡಬಹುದು ಎಂಬುದು ನಿಮಗೆ ಗೊತ್ತೇ? ಅದರ ಸ್ವಂತ URL ಹೊಂದಿರುವ ಪ್ರತಿ ಟ್ವೀಟ್ ಮತ್ತು ಕ್ಷಣವನ್ನು ನೀವು ಬುಕ್ಮಾರ್ಕ್ ಮಾಡಬಹುದು ಅಥವಾ ಸ್ನೇಹಿತರ ಜೊತೆಗೆ ಹಂಚಿಕೊಳ್ಳಬಹುದು.
ಇದಕ್ಕಾಗಿ ಸೂಚನೆಗಳನ್ನು ವೀಕ್ಷಿಸಿ:
ನೀವು ಟ್ವೀಟ್ನ ಶಾಶ್ವತ ಲಿಂಕ್ ವೀಕ್ಷಿಸಿದಾಗ, ನೀವು ಇದನ್ನು ನೋಡಬಹುದು:
- ಟ್ವೀಟ್ ಅನ್ನು ಪೋಸ್ಟ್ ಮಾಡಿದ ನಿಖರವಾದ ಸಮಯ ಮತ್ತು ದಿನಾಂಕ.
- ಟ್ವೀಟ್ ಸ್ವೀಕರಿಸಿದ ಮೆಚ್ಚಿನವುಗಳು ಮತ್ತು ಮರುಟ್ವೀಟ್ಗಳ ಸಂಖ್ಯೆ.
ಕ್ಷಣದ URL ಹುಡುಕುವುದು ಹೇಗೆ
- iOS ಗಾಗಿ Twitter ಅಥವಾ Android ಗಾಗಿ Twitter ಆಪ್ನಲ್ಲಿ: ಹಂಚು ಐಕಾನ್ ತಟ್ಟಿ (iOS ನಲ್ಲಿ , Android ನಲ್ಲಿ ) ನಂತರ ಟ್ವೀಟ್ ರಚನೆ ವೀಕ್ಷಣೆಯಲ್ಲಿ URL ನೋಡಲು ಈ ಕ್ಷಣವನ್ನು ಟ್ವೀಟ್ ಮಾಡಿ ಅನ್ನು ತಟ್ಟಿ. ಈ ಮೆನು ಪಾಪ್-ಅಪ್ನಿಂದ URL ಲಿಂಕ್ ನಕಲಿಸುವ ಆಯ್ಕೆಯನ್ನೂ ಸಹ ನೀವು ಹೊಂದಿರುತ್ತೀರಿ.
- ವೆಬ್ನಲ್ಲಿ: ಕ್ಷಣವನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ವೆಬ್ ಬ್ರೌಸರ್ನ ವಿಳಾಸ ಪಟ್ಟಿಯಲ್ಲಿ ಅದರ URL ಕಂಡುಕೊಳ್ಳಿ ಅಥವಾ ಕ್ಷಣದ ಬಲ ಮೇಲ್ಭಾಗದಲ್ಲಿರುವ ಮೆನು ತೆರೆಯಿರಿ ಮತ್ತು ಇದಕ್ಕೆ ಲಿಂಕ್ ನಕಲಿಸಿ ಕ್ಲಿಕ್ ಮಾಡಿ.
ಇದಕ್ಕಾಗಿ ಸೂಚನೆಗಳನ್ನು ವೀಕ್ಷಿಸಿ: