goglobalwithtwitterbanner
- ಸಹಾಯ ಕೇಂದ್ರ
- Tweets
- ಟ್ವೀಟ್ ಹಂಚುವ ಬಗೆ
ಟ್ವೀಟ್ ಹಂಚುವ ಬಗೆ
ಖಾಸಗಿಯಾಗಿ ಟ್ವೀಟ್ ಹಂಚುವುದು ಸುಲಭ. ನಿಮ್ಮ ಹಿಂಬಾಲಕರಿಗೆ ನೇರ ಸಂದೇಶದ ಮೂಲಕ ಅಥವಾ ಎಸ್ಎಮ್ಎಸ್ ಅಥವಾ ಇಮೇಲ್ ಮೂಲಕ ನಿಮ್ಮ ಸಂಪರ್ಕಗಳಿಗೆ ನಿಮ್ಮ ಫೋನ್ನ ಅಡ್ರೆಸ್ ಬುಕ್ನಿಂದ ಹಂಚಿಕೊಳ್ಳುವ ಆಯ್ಕೆಯನ್ನು ನೀವು ಹೊಂದಿದ್ದೀರಿ.
ಇದಕ್ಕಾಗಿ ಸೂಚನೆಗಳನ್ನು ವೀಕ್ಷಿಸಿ:
ನೇರ ಸಂದೇಶದ ಮೂಲಕ ಟ್ವೀಟ್ ಹಂಚಲು
- ನಿಮ್ಮ ಹೋಮ್ ಕಾಲರೇಖೆ ಅಥವಾ ಟ್ವೀಟ್ ವಿವರದಲ್ಲಿ ಟ್ವೀಟ್ನಲ್ಲಿರುವ ಹಂಚಿ ಐಕಾನ್ ಮೇಲೆ ಕ್ಲಿಕ್ ಮಾಡಿ.
ಗಮನಿಸಿ: ಸಂರಕ್ಷಿಸಿದ ಟ್ವೀಟ್ ಅನ್ನು ನೇರ ಸಂದೇಶದ ಮೂಲಕ ಹಂಚಲಾಗದು. - ಮೆನುವಿನಿಂದ ನೇರ ಸಂದೇಶದ ಮೂಲಕ ಕಳುಹಿಸಿ ತಟ್ಟಿ.
- ಶಿಫಾರಸು ಮಾಡಿದ ಪಟ್ಟಿಯಿಂದ ಒಂದು ಖಾತೆ ಆಯ್ಕೆ ಮಾಡಿ ಅಥವಾ ಜನರು ಅಥವಾ ಸಮೂಹಗಳನ್ನು ಹುಡುಕಿ ಪಠ್ಯ ಬಾಕ್ಸ್ ತಟ್ಟಿ, ನೀವು ಸಂದೇಶವನ್ನು ಕಳುಹಿಸಲು ಬಯಸುವ ಖಾತೆ(ಗಳ)ನ್ನು ಟೈಪ್ ಮಾಡಿ.
- ನಿಮ್ಮ ಸಂದೇಶಕ್ಕೆ ಕಾಮೆಂಟ್ ಸೇರಿಸುವ ಆಯ್ಕೆಯನ್ನು ನೀವು ಹೊಂದಿದ್ದೀರಿ.
- ಕಳುಹಿಸಿ ತಟ್ಟಿ.
ನೇರ ಸಂದೇಶದ ಮೂಲಕ ಟ್ವೀಟ್ ಹಂಚಲು
- ನಿಮ್ಮ ಹೋಮ್ ಕಾಲರೇಖೆ ಅಥವಾ ಟ್ವೀಟ್ ವಿವರದಲ್ಲಿ ಟ್ವೀಟ್ನಲ್ಲಿರುವ ಹಂಚಿ ಐಕಾನ್ ತಟ್ಟಿ.
ಗಮನಿಸಿ: ಸಂರಕ್ಷಿಸಿದ ಟ್ವೀಟ್ ಅನ್ನು ನೇರ ಸಂದೇಶದ ಮೂಲಕ ಹಂಚಲಾಗದು. - ಮೆನುವಿನಿಂದ ನೇರ ಸಂದೇಶದ ಮೂಲಕ ಕಳುಹಿಸಿ ತಟ್ಟಿ.
- ಶಿಫಾರಸು ಮಾಡಿದ ಪಟ್ಟಿಯಿಂದ ಒಂದು ಖಾತೆ ಆಯ್ಕೆ ಮಾಡಿ ಅಥವಾ ಜನರು ಅಥವಾ ಸಮೂಹಗಳನ್ನು ಹುಡುಕಿ ಪಠ್ಯ ಬಾಕ್ಸ್ ತಟ್ಟಿ, ನೀವು ಸಂದೇಶವನ್ನು ಕಳುಹಿಸಲು ಬಯಸುವ ಖಾತೆ(ಗಳ)ನ್ನು ಟೈಪ್ ಮಾಡಿ.
- ನಿಮ್ಮ ಸಂದೇಶಕ್ಕೆ ಟಿಪ್ಪಣಿ ಸೇರಿಸುವ ಆಯ್ಕೆಯನ್ನು ನೀವು ಹೊಂದಿದ್ದೀರಿ.
- ಕಳುಹಿಸಿ ತಟ್ಟಿ.
ನೇರ ಸಂದೇಶದ ಮೂಲಕ ಟ್ವೀಟ್ ಹಂಚಲು
- ನಿಮ್ಮ ಹೋಮ್ ಕಾಲರೇಖೆ ಅಥವಾ ಟ್ವೀಟ್ ವಿವರದಲ್ಲಿ ಟ್ವೀಟ್ನಲ್ಲಿರುವ ಹಂಚಿ ಐಕಾನ್ ಮೇಲೆ ಕ್ಲಿಕ್ ಮಾಡಿ.
ಗಮನಿಸಿ: ಸಂರಕ್ಷಿಸಿದ ಟ್ವೀಟ್ ಅನ್ನು ನೇರ ಸಂದೇಶದ ಮೂಲಕ ಹಂಚಲಾಗದು. - ನೇರ ಸಂದೇಶದ ಮೂಲಕ ಕಳುಹಿಸಿ ಆಯ್ಕೆ ಮಾಡಿ.
- ಪಾಪ್ ಅಪ್ ಮೆನುವಿನಿಂದ, ನೀವು ಸಂದೇಶ ಕಳುಹಿಸಲು ಬಯಸುವ ವ್ಯಕ್ತಿಯ ಹೆಸರನ್ನು ನಮೂದಿಸಿ ಅಥವಾ ಶಿಫಾರಸು ಮಾಡಿದ ಖಾತೆ ಪಟ್ಟಿಯಿಂದ ಆಯ್ಕೆ ಮಾಡಿ.
- ನಿಮ್ಮ ಸಂದೇಶಕ್ಕೆ ಕಾಮೆಂಟ್ ಸೇರಿಸುವ ಆಯ್ಕೆಯನ್ನು ನೀವು ಹೊಂದಿದ್ದೀರಿ.
- ಕಳುಹಿಸಿ ಕ್ಲಿಕ್ ಮಾಡಿ.
ಗಮನಿಸಿ: ನಿಮ್ಮ ಪ್ರೊಫೈಲ್ ಪುಟದಲ್ಲಿ ನಿಮ್ಮದೇ ಟ್ವೀಟ್ಗಳಿಗೆ ಹಂಚಿ ಐಕಾನ್ ಕಾಣಿಸುವುದಿಲ್ಲ. ನಿಮ್ಮ ಪ್ರೊಫೈಲ್ನಿಂದ ನೇರ ಸಂದೇಶದ ಮೂಲಕ ನಿಮ್ಮ ಟ್ವೀಟ್ಗಳನ್ನು ಕಳುಹಿಸಲು ಐಕಾನ್ ಕ್ಲಿಕ್ ಮಾಡಿ. ನೇರ ಸಂದೇಶಗಳ ಕುರಿತು ಇನ್ನಷ್ಟು ತಿಳಿಯಿರಿ.
ಇದಕ್ಕಾಗಿ ಸೂಚನೆಗಳನ್ನು ವೀಕ್ಷಿಸಿ:
ಎಸ್ಎಮ್ಎಸ್ ಅಥವಾ ಇಮೇಲ್ ಮೂಲಕ ಟ್ವೀಟ್ ಹಂಚಿಕೊಳ್ಳಲು
- ನಿಮ್ಮ ಹೋಮ್ ಕಾಲರೇಖೆ ಅಥವಾ ಟ್ವೀಟ್ ವಿವರದಲ್ಲಿ ಟ್ವೀಟ್ನಲ್ಲಿರುವ ಹಂಚಿ ಐಕಾನ್ ಮೇಲೆ ಕ್ಲಿಕ್ ಮಾಡಿ.
- ಪಾಪ್ ಅಪ್ ಮೆನುವಿನಿಂದ ...ಮೂಲಕ ಟ್ವೀಟ್ ಹಂಚಿ ಆಯ್ಕೆ ಮಾಡಿ.
- ಎಸ್ಎಮ್ಎಸ್ ಮೂಲಕ ಕಳುಹಿಸಲು, ನಿಮ್ಮ ಎಸ್ಎಮ್ಎಸ್ ಅಪ್ಲಿಕೇಶನ್ ಆಯ್ಕೆ ಮಾಡಿ ಮತ್ತು ನೀವು ಟ್ವೀಟ್ ಕಳುಹಿಸಲು ಬಯಸಿದ ಸಂಪರ್ಕಗಳನ್ನು ಸೇರಿಸಿ.
- ಇಮೇಲ್ ಮೂಲಕ ಕಳುಹಿಸಲು, ನಿಮ್ಮ ಇಮೇಲ್ ಕ್ಲೈಂಟ್ ಆಯ್ಕೆ ಮಾಡಿ ಮತ್ತು ಟ್ವೀಟ್ ಅನ್ನು ನೀವು ಇಮೇಲ್ ಮಾಡಲು ಬಯಸುವ ವ್ಯಕ್ತಿಯ ಇಮೇಲ್ ವಿಳಾಸ(ಗಳನ್ನು) ನಮೂದಿಸಿ.
- ಎಸ್ಎಮ್ಎಸ್ ಅಥವಾ ಇಮೇಲ್ಗೆ ಕಾಮೆಂಟ್ ಸೇರಿಸುವುದನ್ನೂ ನೀವು ಆಯ್ಕೆ ಮಾಡಿಕೊಳ್ಳಬಹುದು.
- ಕಳುಹಿಸಿ ತಟ್ಟಿ.
ಎಸ್ಎಮ್ಎಸ್ ಅಥವಾ ಇಮೇಲ್ ಮೂಲಕ ಟ್ವೀಟ್ ಹಂಚಿಕೊಳ್ಳಲು
- ನಿಮ್ಮ ಹೋಮ್ ಕಾಲರೇಖೆ ಅಥವಾ ಟ್ವೀಟ್ ವಿವರದಲ್ಲಿ ಟ್ವೀಟ್ನಲ್ಲಿರುವ ಹಂಚಿ ಐಕಾನ್ ಮೇಲೆ ತಟ್ಟಿ.
- ಪಾಪ್ ಅಪ್ ಮೆನುವಿನಿಂದ ...ಮೂಲಕ ಟ್ವೀಟ್ ಹಂಚಿ ಆಯ್ಕೆ ಮಾಡಿ.
- ಎಸ್ಎಮ್ಎಸ್ ಮೂಲಕ ಕಳುಹಿಸಲು, ನಿಮ್ಮ ಎಸ್ಎಮ್ಎಸ್ ಅಪ್ಲಿಕೇಶನ್ ಆಯ್ಕೆ ಮಾಡಿ ಮತ್ತು ನೀವು ಟ್ವೀಟ್ ಕಳುಹಿಸಲು ಬಯಸಿದ ಸಂಪರ್ಕಗಳನ್ನು ಸೇರಿಸಿ.
- ಇಮೇಲ್ ಮೂಲಕ ಕಳುಹಿಸಲು, ನಿಮ್ಮ ಇಮೇಲ್ ಕ್ಲೈಂಟ್ ಆಯ್ಕೆ ಮಾಡಿ ಮತ್ತು ಟ್ವೀಟ್ ಅನ್ನು ನೀವು ಇಮೇಲ್ ಮಾಡಲು ಬಯಸುವ ವ್ಯಕ್ತಿಯ ಇಮೇಲ್ ವಿಳಾಸ(ಗಳನ್ನು) ನಮೂದಿಸಿ.
- ಎಸ್ಎಮ್ಎಸ್ ಅಥವಾ ಇಮೇಲ್ಗೆ ಕಾಮೆಂಟ್ ಸೇರಿಸುವುದನ್ನೂ ನೀವು ಆಯ್ಕೆ ಮಾಡಿಕೊಳ್ಳಬಹುದು.
- ಕಳುಹಿಸಿ ತಟ್ಟಿ.
ಎಸ್ಎಮ್ಎಸ್ ಅಥವಾ ಇಮೇಲ್ ಮೂಲಕ ಟ್ವೀಟ್ ಹಂಚಿಕೊಳ್ಳಲು
- ಟ್ವೀಟ್ನೊಳಗೆ ಇರುವ ಐಕಾನ್ ಕ್ಲಿಕ್ ಮಾಡಿ.
- ಪಾಪ್-ಅಪ್ ಮೆನುವಿನಿಂದ, ಟ್ವೀಟ್ ಮಾಡಲು ಲಿಂಕ್ ನಕಲಿಸಿ ಅನ್ನು ಆಯ್ಕೆಮಾಡಿ.
- URL ಅನ್ನು ನಿಮ್ಮ ಕ್ಲಿಪ್ಬೋರ್ಡ್ಗೆ ನಕಲಿಸಲಾಗುತ್ತದೆ.
- ನಿಮ್ಮ ಇಮೇಲ್ ಕ್ಲೈಂಟ್ ಅನ್ನು ನೀವು ತೆರೆದಾಗ, ನೀವು ಸಂಯೋಜಿಸುವ ಇಮೇಲ್ಗೆ URL ಅನ್ನು ನೀವು ಅಂಟಿಸಬಹುದು.