goglobalwithtwitterbanner
Search and trends
- ಸಹಾಯ ಕೇಂದ್ರ
- Search and trends
- ಹುಡುಕಾಟಗಳನ್ನು ಉಳಿಸುವ ಬಗೆ
ಹುಡುಕಾಟಗಳನ್ನು ಉಳಿಸುವ ಬಗೆ
ಇದಕ್ಕಾಗಿ ಸೂಚನೆಗಳನ್ನು ವೀಕ್ಷಿಸಿ:
Twitter ಹುಡುಕಾಟವನ್ನು ಉಳಿಸಲು
- ಎಕ್ಸ್ಪ್ಲೋರ್ ಟ್ಯಾಬ್ ಮೇಲೆ ತಟ್ಟಿ
- ಹುಡುಕಾಟ ಬಾಕ್ಸ್ನಲ್ಲಿ ನಿಮ್ಮ ಹುಡುಕಾಟವನ್ನು ನಮೂದಿಸಿ.
- ನಿಮ್ಮ ಫಲಿತಾಂಶಗಳ ಪುಟದ ಮೇಲ್ಭಾಗದಲ್ಲಿ, ಓವರ್ಫ್ಲೋ ಐಕಾನ್ ತಟ್ಟಿ ಮತ್ತು ನಂತರ ಉಳಿಸಿ ತಟ್ಟಿ. ಹುಡುಕಾಟ ಬಾಕ್ಸ್ ಅನ್ನು ಮುಂದಿನ ಬಾರಿ ನೀವು ತಟ್ಟಿದಾಗ, ನಿಮ್ಮ ಉಳಿಸಿದ ಹುಡುಕಾಟಗಳನ್ನು ಪಾಪ್ ಅಪ್ ಮೆನು ಪ್ರದರ್ಶಿಸುತ್ತದೆ.
- ಹುಡುಕಾಟವನ್ನು ತೆಗೆದುಹಾಕಲು: ಪುಟದ ಮೇಲ್ಭಾಗದಲ್ಲಿ ಹುಡುಕಾಟ ಬಾಕ್ಸ್ನಲ್ಲಿ ಎಲ್ಲಾದರೂ ತಟ್ಟಿ. ಉಳಿಸಲಾಗಿದೆ ಕೆಳಗೆ ಪಟ್ಟಿ ಮಾಡಿರುವ ನೀವು ತೆಗೆದುಹಾಕಲು ಬಯಸಿದ ಉಳಿಸಿದ ಹುಡುಕಾಟವನ್ನು ಕಂಡುಕೊಳ್ಳಿ, ನಂತರ ತೆಗೆದುಹಾಕುವುದಕ್ಕಾಗಿ ಹುಡುಕಾಟದ ಪಕ್ಕದಲ್ಲಿ X ಮೇಲೆ ತಟ್ಟಿ.
ಗಮನಿಸಿ: ಪ್ರತಿ ಖಾತೆಗೆ ನೀವು ಗರಿಷ್ಠ 25 ಉಳಿಸಿದ ಹುಡುಕಾಟಗಳನ್ನು ಹೊಂದಬಹುದು.
Twitter ಹುಡುಕಾಟವನ್ನು ಉಳಿಸಲು
twitter.com ನಲ್ಲಿ ಉಳಿಸಿದ ಹುಡುಕಾಟಗಳು ಸದ್ಯ ಲಭ್ಯವಿಲ್ಲ.