goglobalwithtwitterbanner

Twitter ನಲ್ಲಿ ವ್ಯಕ್ತಿಗಳನ್ನು ಹಿಂಬಾಲಿಸುವ ಬಗೆ

View instructions for:

ಟ್ವೀಟ್‌ನಿಂದ ಹಿಂಬಾಲಿಸಿ

  1. ನೀವು ಹಿಂಬಾಲಿಸಲು ಬಯಸುವ ಖಾತೆಯಿಂದ ಟ್ವೀಟ್‌ಗೆ ನ್ಯಾವಿಗೇಟ್ ಮಾಡಿ.
  2. ಟ್ವೀಟ್‌ನ ಮೇಲ್ಭಾಗದಲ್ಲಿ ಇರುವ ಐಕಾನ್‌  ತಟ್ಟಿ.
  3. ಆಯ್ಕೆ ಮೆನುವಿನಿಂದ ಹಿಂಬಾಲಿಸಿ ತಟ್ಟಿ.

ಟ್ವೀಟ್‌ನಿಂದ ಹಿಂಬಾಲಿಸಿ

  1. ನೀವು ಹಿಂಬಾಲಿಸಲು ಬಯಸುವ ಖಾತೆಯಿಂದ ಟ್ವೀಟ್‌ಗೆ ನ್ಯಾವಿಗೇಟ್ ಮಾಡಿ.
  2. ಟ್ವೀಟ್‌ನ ಮೇಲ್ಭಾಗದಲ್ಲಿ ಇರುವ ಐಕಾನ್‌  ತಟ್ಟಿ.
  3. ಆಯ್ಕೆ ಮೆನುವಿನಿಂದ ಹಿಂಬಾಲಿಸಿ ತಟ್ಟಿ.

ಟ್ವೀಟ್‌ನಿಂದ ಹಿಂಬಾಲಿಸಿ

  1. ನೀವು ಹಿಂಬಾಲಿಸಲು ಬಯಸುವ ಖಾತೆಯಿಂದ ಟ್ವೀಟ್‌ ಅನ್ನು ಕಂಡುಕೊಳ್ಳಿ. 
  2. ಅವರ ಹೆಸರಿನ ಮೇಲೆ ನಿಮ್ಮ ಮೌಸ್ ಅನ್ನು ಅಲುಗಾಡಿಸಿ.
  3. ಹಿಂಬಾಲಿಸಿ ಬಟನ್‌ ಕ್ಲಿಕ್ ಮಾಡಿ. 

ಅಥವಾ 

  1. ನೀವು ಹಿಂಬಾಲಿಸಲು ಬಯಸುವ ಖಾತೆಯಿಂದ ಟ್ವೀಟ್‌ಗೆ ನ್ಯಾವಿಗೇಟ್ ಮಾಡಿ.
  2. ಟ್ವೀಟ್‌ನ ಮೇಲ್ಭಾಗದಲ್ಲಿ ಇರುವ  ಐಕಾನ್ ತಟ್ಟಿ
  3. ಆಯ್ಕೆ ಮೆನುವಿನಿಂದ ಹಿಂಬಾಲಿಸಿ ತಟ್ಟಿ.
View instructions for:

ಖಾತೆಯ ಪ್ರೊಫೈಲ್ ಪುಟದಿಂದ ಹಿಂಬಾಲಿಸುವುದು

  1. ನೀವು ಹಿಂಬಾಲಿಸಲು ಬಯಸುವ ಖಾತೆಯ ಪ್ರೊಫೈಲ್ ಪುಟಕ್ಕೆ ತೆರಳಿ.
  2. ಹಿಂಬಾಲಿಸಿ ಐಕಾನ್ ತಟ್ಟಿ

  2. ಹಿಂಬಾಲಿಸಿ ಬಟನ್‌ ಕ್ಲಿಕ್ ಮಾಡಿ. 

Note: ಸಂರಕ್ಷಿತ ಟ್ವೀಟ್‌ಗಳನ್ನು ಹೊಂದಿರುವ ಖಾತೆಗಳ ಟ್ವೀಟ್‌ಗಳನ್ನು ನೀವು ನೋಡುವುದಕ್ಕೂ ಮೊದಲು ಅವರು ನಿಮ್ಮ ಹಿಂಬಾಲಿಸುವಿಕೆ ವಿನಂತಿಯನ್ನು ಅನುಮೋದಿಸಬೇಕು.

View instructions for:

ಕ್ಯೂಆರ್‌ ಕೋಡ್‌ನಿಂದ ಹಿಂಬಾಲಿಸಿ

  1. ಮೇಲಿನ ಮೆನುವಿನಲ್ಲಿ, ನಿಮ್ಮ ಪ್ರೊಫೈಲ್ ಐಕಾನ್ ತಟ್ಟಿ.
  2. ಕೆಳ ಬಲ ಮೂಲೆಯಲ್ಲಿನ ಕ್ಯೂಆರ್ ಕೋಡ್ ಐಕಾನ್ ತಟ್ಟಿ.
  3. ಕ್ಯೂಆರ್ ಸ್ಕ್ಯಾನರ್‌ ಐಕಾನ್  ತಟ್ಟಿ.

ಕ್ಯೂಆರ್‌ ಕೋಡ್ ಅನ್ನು ಯಶಸ್ವಿಯಾಗಿ ನೀವು ಒಮ್ಮೆ ಸ್ಕ್ಯಾನ್ ಮಾಡಿದ ನಂತರ, ಕಾಣಿಸಿಕೊಳ್ಳುವ ಖಾತೆ ಪ್ರೊಫೈಲ್‌ನಿಂದ ಹಿಂಬಾಲಿಸಿ ಐಕಾನ್ ತಟ್ಟಿ.

ಕ್ಯೂಆರ್‌ ಕೋಡ್‌ನಿಂದ ಹಿಂಬಾಲಿಸಿ

  1. ಮೇಲ್ಭಾಗದ ಮೆನುವಿನಲ್ಲಿ, ನೀವು ನ್ಯಾವಿಗೇಶನ್ ಮೆನು ಐಕಾನ್  ಅಥವಾ ನಿಮ್ಮ ಪ್ರೊಫೈಲ್ ಐಕಾನ್ ನೋಡುತ್ತೀರಿ. ನೀವು ಹೊಂದಿರುವ ಯಾವುದೇ ಐಕಾನ್ ಅನ್ನು ತಟ್ಟಿ.
  2. ಕ್ಯೂಆರ್‌ ಕೋಡ್ ತಟ್ಟಿ.
  3. ಕ್ಯೂಆರ್‌ ಸ್ಕ್ಯಾನರ್ ತಟ್ಟಿ.

ಕ್ಯೂಆರ್‌ ಕೋಡ್ ಅನ್ನು ಯಶಸ್ವಿಯಾಗಿ ನೀವು ಒಮ್ಮೆ ಸ್ಕ್ಯಾನ್ ಮಾಡಿದ ನಂತರ, ಕಾಣಿಸಿಕೊಳ್ಳುವ ಖಾತೆ ಪ್ರೊಫೈಲ್‌ನಿಂದ ಹಿಂಬಾಲಿಸಿ ಐಕಾನ್ ತಟ್ಟಿ.

Bookmark or share this article