ನೀವು ತಡೆಹಿಡಿಯಲು ಬಯಸುವ ಖಾತೆಯ ಟ್ವೀಟ್ನ ಮೇಲ್ಭಾಗದಲ್ಲಿ ಇರುವ ಐಕಾನ್ ಅನ್ನು ತಟ್ಟಿ.
ತಡೆಹಿಡಿ ಅನ್ನು ತಟ್ಟಿ, ತದನಂತರ ದೃಢಪಡಿಸಲು ತಡೆಹಿಡಿ ಅನ್ನು ಆಯ್ಕೆಮಾಡಿ.
ತಡೆಹಿಡಿಯುವಿಕೆ ಎನ್ನುವುದು Twitter ನಲ್ಲಿನ ಇತರೆ ಖಾತೆಗಳ ಜೊತೆಗೆ ನೀವು ಹೇಗೆ ಸಂವಹನ ಮಾಡುತ್ತೀರಿ ಎಂಬುದನ್ನು ನಿಯಂತ್ರಿಸಲು ನಿಮಗೆ ಸಹಾಯ ಮಾಡುವ ವೈಶಿಷ್ಟ್ಯವಾಗಿದೆ. ಈ ವೈಶಿಷ್ಟ್ಯವು ಜನರು ನಿರ್ದಿಷ್ಟ ಖಾತೆಗಳು ಅವರನ್ನು ಸಂಪರ್ಕಿಸದಂತೆ, ಅವರ ಟ್ವೀಟ್ಗಳನ್ನು ನೋಡದಂತೆ ಮತ್ತು ಅವರನ್ನು ಹಿಂಬಾಲಿಸದಂತೆ ನಿಯಂತ್ರಿಸಲು ಸಹಾಯ ಮಾಡುತ್ತದೆ.
ಗಮನಿಸಿ: ಈ ವೈಶಿಷ್ಟ್ಯದ ಕುರಿತು ಹೆಚ್ಚು ವಿವರವಾದ ಮಾಹಿತಿಗೆ ನಮ್ಮ ಸುಧಾರಿತ ತಡೆಹಿಡಿಯುವಿಕೆ ಆಯ್ಕೆಗಳು ಕುರಿತು ತಿಳಿಯಿರಿ.
ತಡೆಹಿಡಿಯುವಿಕೆ ಕುರಿತು ತಿಳಿದುಕೊಳ್ಳಲು ಕೆಲವು ಪ್ರಮುಖ ಸಂಗತಿಗಳು:
ತಡೆಹಿಡಿಯಲಾದ ಖಾತೆಗಳಿಗೆ ಇವುಗಳನ್ನು ಮಾಡಲಾಗುವುದಿಲ್ಲ:
ತಡೆಹಿಡಿಯಲ್ಪಟ್ಟ ಖಾತೆಗಳ ಟ್ವೀಟ್ಗಳು ನಿಮ್ಮ ಕಾಲರೇಖೆಯಲ್ಲಿ ಕಂಡುಬರುವುದಿಲ್ಲ. ಆದರೆ, ಈ ಕೆಳಗಿನವುಗಳಿಗಾಗಿ ನಿಮ್ಮ ಕಾಲರೇಖೆಯಲ್ಲಿ ಟ್ವೀಟ್ಗಳು ಅಥವಾ ಸೂಚನೆಗಳನ್ನು ನೀವು ನೋಡಬಹುದು ಎಂಬುದನ್ನು ದಯವಿಟ್ಟು ಗಮನಿಸಿ:
ನೀವು ತಡೆಹಿಡಿಯಲು ಬಯಸುವ ಖಾತೆಯ ಟ್ವೀಟ್ನ ಮೇಲ್ಭಾಗದಲ್ಲಿ ಇರುವ ಐಕಾನ್ ಅನ್ನು ತಟ್ಟಿ.
ತಡೆಹಿಡಿ ಅನ್ನು ತಟ್ಟಿ, ತದನಂತರ ದೃಢಪಡಿಸಲು ತಡೆಹಿಡಿ ಅನ್ನು ಆಯ್ಕೆಮಾಡಿ.
ನೀವು ತಡೆಹಿಡಿಯಲು ಬಯಸುವ ಖಾತೆಯ ಪ್ರೊಫೈಲ್ ಪುಟಕ್ಕೆ ಭೇಟಿ ನೀಡಿ.
ಓವರ್ಫ್ಲೋ ಐಕಾನ್ ಅನ್ನು ತಟ್ಟಿ

ನೀವು ತಡೆಹಿಡಿಯಲು ಬಯಸುವ ಖಾತೆಯ ಟ್ವೀಟ್ನ ಮೇಲ್ಭಾಗದಲ್ಲಿ ಇರುವ ಐಕಾನ್ ಅನ್ನು ಕ್ಲಿಕ್ ಮಾಡಿ.
ತಡೆಹಿಡಿ ಅನ್ನು ಕ್ಲಿಕ್ ಮಾಡಿ, ತದನಂತರ ದೃಢಪಡಿಸಲು ತಡೆಹಿಡಿ ಅನ್ನು ಆಯ್ಕೆಮಾಡಿ.
ನೀವು ತಡೆಹಿಡಿಯಲು ಬಯಸುವ ಖಾತೆಯ ಪ್ರೊಫೈಲ್ ಪುಟಕ್ಕೆ ಹೋಗಿ.
ಅವರ ಪ್ರೊಫೈಲ್ ಪುಟದಲ್ಲಿ ಇನ್ನಷ್ಟು ಐಕಾನ್ ಕ್ಲಿಕ್ ಮಾಡಿ.
ಮೆನುವಿನಿಂದ ತಡೆಹಿಡಿ ಅನ್ನು ಆಯ್ಕೆಮಾಡಿ.
ದೃಢಪಡಿಸಲು ತಡೆಹಿಡಿ ಅನ್ನು ಕ್ಲಿಕ್ ಮಾಡಿ.
ನೀವು ತಡೆಹಿಡಿದಿರುವ ಖಾತೆಯ ಪ್ರೊಫೈಲ್ಗೆ ನೀವು ಭೇಟಿ ನೀಡಿದಾಗ, ಹಿಂಬಾಲಿಸು ಬಟನ್ ಬದಲಿಗೆ ತಡೆಹಿಡಿದಿರುವುದು ಬಟನ್ ಬದಲಾಯಿಸಲಾಗುತ್ತದೆ.
ನೀವು ಅವರ ಪುಟಕ್ಕೆ ಭೇಟಿ ನೀಡಿದಾಗ ನೀವು ತಡೆಹಿಡಿದಿರುವ ಖಾತೆಯ ಟ್ವೀಟ್ಗಳನ್ನು ಮರೆಮಾಡಲಾಗುತ್ತದೆ. ಆದರೆ, ಹೌದು, ಪ್ರೊಫೈಲ್ ವೀಕ್ಷಿಸಿ ಬಟನ್ ಕ್ಲಿಕ್ ಮಾಡುವ ಮೂಲಕ ಆ ಖಾತೆಯಿಂದ ಟ್ವೀಟ್ಗಳನ್ನು ನೀವು ನೋಡಬಹುದು.
ಕೆಲವೊಮ್ಮೆ ಇತರೆ ಖಾತೆಗಳನ್ನು ತಡೆಹಿಡಿಯುವುದು ಸೂಕ್ತ ಪರಿಹಾರವಲ್ಲ ಎಂಬುದಾಗಿ ನೀವು ಕಂಡುಕೊಳ್ಳಬಹುದು—ಅದು ಒಂದೋ ತೀರಾ ದೂರಕ್ಕೆ ಹೋಗುತ್ತದೆ ಅಥವಾ ನಿಮ್ಮ Twitter ಅನುಭವವನ್ನು ಬದಲಾಯಿಸುವತ್ತ ಸಾಕಷ್ಟು ದೂರ ಹೋಗುವುದಿಲ್ಲ. ನಿಮ್ಮ Twitter ಅನುಭವ ಸುಧಾರಿಸಲು ನೀವು ತೆಗೆದುಕೊಳ್ಳಬಹುದಾದ ಇತರೆ ಕ್ರಿಯೆಗಳ ಸಂಪೂರ್ಣ ಪಟ್ಟಿಯನ್ನು ಹುಡುಕಿ.
ಜೊತೆಗೆ, ಸುರಕ್ಷಿತವಾಗಿರುವುದು ಮತ್ತು ನಿಮ್ಮ Twitter ಅನುಭವದ ನಿಯಂತ್ರಣದಲ್ಲಿರುವುದು ಕುರಿತಂತೆ ನಮ್ಮ ಲೇಖನಗಳನ್ನು, ಜೊತೆಗೆ ವಿಶ್ವದಾದ್ಯಂತ ಜನರನ್ನು ಸುರಕ್ಷಿತವಾಗಿ ಇರಿಸುವುದಕ್ಕಾಗಿ ನಾವು ಕಾರ್ಯನಿರ್ವಹಿಸುವ ಪಾಲುದಾರರ ಪಟ್ಟಿಗಾಗಿ ವಿಶ್ವಾಸಾರ್ಹ ಸಂಪನ್ಮೂಲಗಳು ಲೇಖನವನ್ನು ನೋಡಿ.