ಸುಧಾರಿತ ನಿರ್ಬಂಧ ಆಯ್ಕೆಗಳನ್ನು ಬಳಸುವ ಬಗೆ
ನಿರ್ಬಂಧಿಸಿದ ಖಾತೆಗಳ ನಿಮ್ಮ ಪಟ್ಟಿಯನ್ನು ವೀಕ್ಷಿಸಲು ಮತ್ತು ನಿರ್ವಹಿಸಲು ನಿಮಗೆ Twitter ಸುಲಭವಾಗಿಸುತ್ತದೆ. ನಿಮ್ಮ ನಿರ್ಬಂಧಿತ ಖಾತೆಗಳ ಪಟ್ಟಿಯನ್ನು twitter.com ಮತ್ತು iOS ಮತ್ತು ಆಂಡ್ರಾಯ್ಡ್ಗಾಗಿ Twitter ಆಪ್ಗಳಲ್ಲಿ ನೋಡಬಹುದು.
ನಿಮ್ಮ ನಿರ್ಬಂಧ ಪಟ್ಟಿಯನ್ನು ಎಕ್ಸ್ಪೋರ್ಟ್ ಮತ್ತು ಇಂಪೋರ್ಟ್ ಮಾಡುವಿಕೆ ಸದ್ಯ ಲಭ್ಯವಿಲ್ಲ.
ಇದಕ್ಕಾಗಿ ಸೂಚನೆಗಳನ್ನು ವೀಕ್ಷಿಸಿ:
ಗಮನಿಸಿ: Twitter ನಲ್ಲಿ ಖಾತೆಗಳನ್ನು ನಿರ್ಬಂಧಿಸುವ ಕುರಿತು ಹೆಚ್ಚಿನ ಮಾಹಿತಿಗಾಗಿ ಓದಿ.