ನಿಮ್ಮ ಸಾಧನದ ಸೆಟ್ಟಿಂಗ್ಗಳು ವೈಶಿಷ್ಟ್ಯಕ್ಕೆ ಹೋಗಿ ಮತ್ತು ಗೌಪ್ಯತೆ ತಟ್ಟಿ.
ಸ್ಥಳ ಸೇವೆಗಳು ತಟ್ಟಿ.
ಸ್ಥಳ ಸೇವೆಗಳು ಪಕ್ಕದಲ್ಲಿ, ವೈಶಿಷ್ಟ್ಯವನ್ನು ಆನ್ ಮಾಡಲು ಸ್ಲೈಡರ್ ಎಳೆಯಿರಿ.
ನಂತರ, ಪಟ್ಟಿಯಲ್ಲಿನ Twitter ಆಪ್ ಹುಡುಕಿ ಮತ್ತು ಎಂದೂ ಇಲ್ಲ ಅಥವಾ ಆಪ್ ಬಳಸುವಾಗ ಎಂಬುದನ್ನು ತಟ್ಟಿ.
Twitter ನ ಅಧಿಕೃತ ಆಪ್ಗಳ ಮೂಲಕ ನಿಖರ ಸ್ಥಳವನ್ನು ಸಕ್ರಿಯಗೊಳಿಸುವುದರಿಂದ, ಜಿಪಿಎಸ್ ಮಾಹಿತಿಯಂತಹ ನಿಮ್ಮ ನಿಖರ ಸ್ಥಳವನ್ನು ಸಂಗ್ರಹಿಸಲು, ಶೇಖರಿಸಲು ಮತ್ತು ಬಳಸಲು Twitter ಗೆ ಅನುಮತಿ ನೀಡುತ್ತದೆ. ಇದು ಸೇರಿದಂತೆ, ಆದರೆ ಅದಕ್ಕೆ ಸೀಮಿತಗೊಳ್ಳದಂತೆ ನಮ್ಮ ವಿವಿಧ ಸೇವೆಗಳನ್ನು ಒದಗಿಸಲು, ಅಭಿವೃದ್ಧಿಪಡಿಸಲು ಮತ್ತು ಸುಧಾರಿಸಲು ಇದು ನಮಗೆ ಅನುವು ಮಾಡುತ್ತದೆ:
ನಿಮ್ಮ ಸಾಧನದ ಸೆಟ್ಟಿಂಗ್ಗಳು ವೈಶಿಷ್ಟ್ಯಕ್ಕೆ ಹೋಗಿ ಮತ್ತು ಗೌಪ್ಯತೆ ತಟ್ಟಿ.
ಸ್ಥಳ ಸೇವೆಗಳು ತಟ್ಟಿ.
ಸ್ಥಳ ಸೇವೆಗಳು ಪಕ್ಕದಲ್ಲಿ, ವೈಶಿಷ್ಟ್ಯವನ್ನು ಆನ್ ಮಾಡಲು ಸ್ಲೈಡರ್ ಎಳೆಯಿರಿ.
ನಂತರ, ಪಟ್ಟಿಯಲ್ಲಿನ Twitter ಆಪ್ ಹುಡುಕಿ ಮತ್ತು ಎಂದೂ ಇಲ್ಲ ಅಥವಾ ಆಪ್ ಬಳಸುವಾಗ ಎಂಬುದನ್ನು ತಟ್ಟಿ.
ನಿಮ್ಮ ಸಾಧನದ ಸೆಟ್ಟಿಂಗ್ಗಳ ವೈಶಿಷ್ಟ್ಯಕ್ಕೆ ಹೋಗಿ ಮತ್ತು ಆಪ್ಗಳನ್ನು ತಟ್ಟಿ.
ನಿಮ್ಮ ಆಪ್ಗಳ ಪಟ್ಟಿಯಲ್ಲಿ Twitter ಹುಡುಕಿ ಮತ್ತು ಅನುಮತಿಗಳು ಅನ್ನು ತಟ್ಟಿ, ನಂತರ ಆನ್ ಅಥವಾ ಆಫ್ ಮಾಡಲು ಸ್ಥಳದ ಪಕ್ಕದಲ್ಲಿರುವ ಸ್ವಿಚ್ ಟಾಗಲ್ ಮಾಡಿ.
ಮೇಲಿನ ಮೆನುವಿನಲ್ಲಿ, ನಿಮ್ಮ ಪ್ರೊಫೈಲ್ ಐಕಾನ್ ಅನ್ನು ತಟ್ಟಿ, ನಂತರ ಸೆಟ್ಟಿಂಗ್ಗಳು ಮತ್ತು ಗೌಪ್ಯತೆ ಅನ್ನು ತಟ್ಟಿ.
ಗೌಪ್ಯತೆ ಮತ್ತು ಸುರಕ್ಷತೆ ಅನ್ನು ತಟ್ಟಿ.
ಸುರಕ್ಷತೆ ಅಡಿಯಲ್ಲಿ, ಸ್ಥಳ ವಿಭಾಗದಲ್ಲಿ ನಿಖರ ಸ್ಥಳ ತಟ್ಟಿ.
ನಿಖರ ಸ್ಥಳ ಪುಟದಲ್ಲಿ, ವೈಶಿಷ್ಟ್ಯವನ್ನು ಆನ್ ಅಥವಾ ಆಫ್ ಮಾಡಲು ಸ್ಲೈಡರ್ ಎಳೆಯಿರಿ.
ಮೇಲಿನ ಮೆನುವಿನಲ್ಲಿ, ನಿಮಗೆ ನ್ಯಾವಿಗೇಶನ್ ಮೆನು ಐಕಾನ್ ಅಥವಾ ನಿಮ್ಮ ಪ್ರೊಫೈಲ್ ಐಕಾನ್ ಕಾಣಿಸುತ್ತದೆ. ನೀವು ಹೊಂದಿರುವ ಯಾವುದೇ ಐಕಾನ್ ಅನ್ನು ತಟ್ಟಿ, ನಂತರ ಸೆಟ್ಟಿಂಗ್ಗಳು ಹಾಗೂ ಗೌಪ್ಯತೆ ಅನ್ನು ಆಯ್ಕೆಮಾಡಿ.
ಗೌಪ್ಯತೆ ಮತ್ತು ಸುರಕ್ಷತೆ ಅನ್ನು ತಟ್ಟಿ.
ಸುರಕ್ಷತೆ ಅಡಿಯಲ್ಲಿ, ಸ್ಥಳ ವಿಭಾಗದಲ್ಲಿ ನಿಖರ ಸ್ಥಳ ತಟ್ಟಿ.
ನಿಖರ ಸ್ಥಳ ಪುಟದಲ್ಲಿ, ವೈಶಿಷ್ಟ್ಯವನ್ನು ಆನ್ ಅಥವಾ ಆಫ್ ಮಾಡಲು ಗುರುತು ಬಾಕ್ಸ್ ತಟ್ಟಿ.