ಹಲವು ಖಾತೆಗಳನ್ನು ನಿರ್ವಹಿಸುವುದು ಹೇಗೆ

ನೀವು ಒಂದಕ್ಕಿಂತ ಹೆಚ್ಚು Twitter ಖಾತೆಯನ್ನು ಹೊಂದಿದ್ದರೆ, iOS ಅಥವಾ Android ಗಾಗಿ Twitter ಆಪ್‌ ಹಾಗೂ ಡೆಸ್ಕ್​ಟಾಪ್, mobile.twitter.com, Twitter Lite ಮತ್ತು Windows ಗಾಗಿ Twitter ನಲ್ಲಿ ಅವುಗಳನ್ನು ಪ್ರವೇಶಿಸುವುದು ಮತ್ತು ಸೇರಿಸುವುದು ಸುಲಭವಾಗಿರುತ್ತದೆ.

View instructions for:

ಹೆಚ್ಚುವರಿ ಖಾತೆಗಳನ್ನು ಸೇರಿಸುವುದು ಹೇಗೆ

ಹೆಚ್ಚುವರಿ ಖಾತೆಗಳನ್ನು ಸೇರಿಸಲು:

  1. ಮೇಲ್ಭಾಗದ ಮೆನುವಿನಲ್ಲಿ, ನಿಮ್ಮ ಪ್ರೊಫೈಲ್ ಐಕಾನ್ ತಟ್ಟಿ.
  2. ಇನ್ನಷ್ಟು ಐಕಾನ್  ತಟ್ಟಿ
  3. ಇಲ್ಲಿಂದ ನೀವು ಹೊಸ ಖಾತೆ ರಚಿಸಿ ಅಥವಾ ಪ್ರಸ್ತುತ ಖಾತೆಯನ್ನು ಸೇರಿಸಿ ಮಾಡಬಹುದು.
  4. ನಿಮ್ಮ ಹೆಚ್ಚುವರಿ ಖಾತೆ(ಗಳನ್ನು) ಸೇರಿಸಿದ ನಂತರ, ನಿಮ್ಮ ಪ್ರೊಫೈಲ್ ಐಕಾನ್ ಅನ್ನು ದೀರ್ಘವಾಗಿ ಒತ್ತುವ ಮೂಲಕ ಅವುಗಳ ಮಧ್ಯೆ ಟಾಗಲ್ ಮಾಡಬಹುದು.
  5. ನಿಮ್ಮ ಪ್ರೊಫೈಲ್ ಐಕಾನ್ ತಟ್ಟಿ ನಂತರ ಇನ್ನಷ್ಟು ಐಕಾನ್ ಪಕ್ಕ ಇರುವ ಹೆಚ್ಚುವರಿ ಪ್ರೊಫೈಲ್ ಐಕಾನ್‌(ಗಳನ್ನು) ತಟ್ಟುವ ಮೂಲಕ ನೀವು ನಿಮ್ಮ ಮೇಲ್ಭಾಗದ ಮೆನುವಿನಿಂದ ಖಾತೆಗಳನ್ನೂ ಬದಲಿಸಬಹುದು.

Note: ನಿಮ್ಮ iOS ಆಪ್‌ ಮೂಲಕ ಹೊಸ ಖಾತೆಗೆ ಸೈನ್ ಅಪ್ ಮಾಡಲು ಸಹಾಯ ಪಡೆಯಿರಿ. ಅಥವಾ ನಿಮ್ಮ ಪಾಸ್‌ವರ್ಡ್‌ ರಿಸೆಟ್‌ ಮಾಡುವುದು ಹೇಗೆಂದು ತಿಳಿಯಿರಿ.

ಹೆಚ್ಚುವರಿ ಖಾತೆಗಳನ್ನು ಸೇರಿಸುವುದು ಹೇಗೆ

ಹೆಚ್ಚುವರಿ ಖಾತೆಗಳನ್ನು ಸೇರಿಸಲು:

  1. ಮೇಲ್ಭಾಗದ ಮೆನುವಿನಲ್ಲಿ,ನೀವು ನ್ಯಾವಿಗೇಶನ್ ಮೆನು ಐಕಾನ್‌ {{ htc-icon: drawer_on }} ಅಥವಾ ನಿಮ್ಮ ಪ್ರೊಫೈಲ್ ಐಕಾನ್ ನೋಡಬಹುದು. ನಿಮ್ಮ ಬಳಿ ಯಾವ ಐಕಾನ್ ಇದೆಯೋ ಅದನ್ನು ತಟ್ಟಿ.
  2. ಶೀರ್ಷಿಕೆಯಲ್ಲಿ ಕೆಳ ಮುಖ ಬಾಣದ ಗುರುತಿನ ಐಕಾನ್ {{ htc-icon:chevron_down_nomargin }} ತಟ್ಟಿ.
  3. ಇಲ್ಲಿಂದ ನೀವು ಹೊಸ ಖಾತೆ ರಚಿಸಿ ಅಥವಾ ಪ್ರಸ್ತುತ ಖಾತೆಯನ್ನು ಸೇರಿಸಿ ಮಾಡಬಹುದು.
  4. ನಿಮ್ಮ ಹೆಚ್ಚುವರಿ ಖಾತೆಯನ್ನು ನೀವು ಸೇರಿಸಿದ ನಂತರ, ಶೀರ್ಷಿಕೆಯಲ್ಲಿನ ಕೆಳ ಮುಖದ ಬಾಣದ ಗುರುತನ್ನು ತಟ್ಟುವ ಮೂಲಕ ಖಾತೆಗಳ ಮಧ್ಯೆ ಟಾಗಲ್ ಮಾಡಬಹುದು.

Note: ನಿಮ್ಮ Android ಆಪ್‌ ಮೂಲಕ ಹೊಸ ಖಾತೆಗೆ ಸೈನ್ ಅಪ್ ಮಾಡಲು ಸಹಾಯ ಪಡೆಯಿರಿ. ಅಥವಾ ನಿಮ್ಮ ಪಾಸ್‌ವರ್ಡ್‌ ರಿಸೆಟ್‌ ಮಾಡುವುದು ಹೇಗೆಂದು ತಿಳಿಯಿರಿ.

ಡೆಸ್ಕ್‌ಟಾಪ್‌ ಮೂಲಕ ಒಂದೇ ಬಾರಿಗೆ ಒಂದಕ್ಕಿಂತ ಹೆಚ್ಚು Twitter ಖಾತೆಗೆ ನಾನು ಲಾಗಿನ್ ಮಾಡುವುದು ಹೇಗೆ?

  • ಬದಿಯ ಮೆನುವಿನಲ್ಲಿ, ನಿಮ್ಮ ಪ್ರೊಫೈಲ್ ಐಕಾನ್ ಕ್ಲಿಕ್ ಮಾಡಿ.
  • ಇನ್ನಷ್ಟು ಐಕಾನ್  ಅಥವಾ ಪ್ಲಸ್ ಐಕಾನ್‌ ಆಯ್ಕೆ ಮಾಡಿ
  • ಇಲ್ಲಿಂದ, ನೀವು ಪ್ರಸ್ತುತ ಖಾತೆಯನ್ನು ಸೇರಿಸಬಹುದು.
  • ನಿಮ್ಮ ಖಾತೆ(ಗಳನ್ನು) ನೀವು ಸೇರಿಸಿದಾಗ, ನಿಮ್ಮ ಪ್ರೊಫೈಲ್ ಐಕಾನ್‌ ತಟ್ಟಿ, ನಂತರ ಸಣ್ಣದನ್ನು ತಟ್ಟಿ, ಇನ್ನಷ್ಟು ಐಕಾನ್  ಪಕ್ಕದಲ್ಲಿರುವ ಹೆಚ್ಚುವರಿ ಪ್ರೊಫೈಲ್ ಐಕಾನ್‌ ತಟ್ಟುವ ಮೂಲಕ ನೀವು ಅವುಗಳ ಮಧ್ಯೆ ಟಾಗಲ್ ಮಾಡಬಹುದು.

mobile.twitter.com ಮೂಲಕ ಒಂದಕ್ಕಿಂತ ಹೆಚ್ಚು Twitter ಖಾತೆಗೆ ನಾನು ಲಾಗಿನ್‌ ಮಾಡುವುದು ಹೇಗೆ?

  • ಎಡ ಮೇಲ್ಭಾಗದಲ್ಲಿ, ನಿಮ್ಮ ಪ್ರೊಫೈಲ್ ಐಕಾನ್ ತಟ್ಟಿ.
  •  ಇನ್ನಷ್ಟು ಐಕಾನ್ ತಟ್ಟಿ 
  • ಇಲ್ಲಿಂದ, ನೀವು ಪ್ರಸ್ತುತ ಖಾತೆಯನ್ನು ಸೇರಿಸಬಹುದು.
  • ನಿಮ್ಮ ಖಾತೆ(ಗಳನ್ನು) ನೀವು ಸೇರಿಸಿದಾಗ, ನಿಮ್ಮ ಪ್ರೊಫೈಲ್ ಐಕಾನ್‌ ದೀರ್ಘವಾಗಿ ಒತ್ತಿ, ನಂತರ ಸಣ್ಣದನ್ನು ತಟ್ಟಿ, ಇನ್ನಷ್ಟು ಐಕಾನ್  ಪಕ್ಕದಲ್ಲಿರುವ ಹೆಚ್ಚುವರಿ ಪ್ರೊಫೈಲ್ ಐಕಾನ್‌ ತಟ್ಟುವ ಮೂಲಕ ನೀವು ಅವುಗಳ ಮಧ್ಯೆ ಟಾಗಲ್ ಮಾಡಬಹುದು.

Twitter Lite ಮೂಲಕ ಒಂದಕ್ಕಿಂತ ಹೆಚ್ಚು Twitter ಖಾತೆಗೆ ನಾನು ಲಾಗಿನ್‌ ಮಾಡುವುದು ಹೇಗೆ?

  • ಎಡ ಮೇಲ್ಭಾಗದಲ್ಲಿ, ನಿಮ್ಮ ಪ್ರೊಫೈಲ್ ಐಕಾನ್ ತಟ್ಟಿ.
  • ಇನ್ನಷ್ಟು ಐಕಾನ್  ಆಯ್ಕೆ ಮಾಡಿ
  • ಇಲ್ಲಿಂದ, ನೀವು ಪ್ರಸ್ತುತ ಖಾತೆಯನ್ನು ಸೇರಿಸಬಹುದು.
  • ನಿಮ್ಮ ಖಾತೆ(ಗಳನ್ನು) ನೀವು ಸೇರಿಸಿದಾಗ, ನಿಮ್ಮ ಪ್ರೊಫೈಲ್ ಐಕಾನ್‌ ದೀರ್ಘವಾಗಿ ಒತ್ತಿ, ನಂತರ ಸಣ್ಣದನ್ನು ತಟ್ಟಿ, ಇನ್ನಷ್ಟು ಐಕಾನ್  ಪಕ್ಕದಲ್ಲಿರುವ ಹೆಚ್ಚುವರಿ ಪ್ರೊಫೈಲ್ ಐಕಾನ್‌ ತಟ್ಟುವ ಮೂಲಕ ನೀವು ಅವುಗಳ ಮಧ್ಯೆ ಟಾಗಲ್ ಮಾಡಬಹುದು.

Microsoft ಗಾಗಿ Twitter ಮೂಲಕ ಒಂದಕ್ಕಿಂತ ಹೆಚ್ಚು Twitter ಖಾತೆಗೆ ನಾನು ಲಾಗಿನ್‌ ಮಾಡುವುದು ಹೇಗೆ?

  • ಎಡ ಮೇಲ್ಭಾಗದಲ್ಲಿ, ನಿಮ್ಮ ಪ್ರೊಫೈಲ್ ಐಕಾನ್ ಕ್ಲಿಕ್ ಮಾಡಿ.
  •  ಇನ್ನಷ್ಟು ಐಕಾನ್  ಆಯ್ಕೆ ಮಾಡಿ
  • ಇಲ್ಲಿಂದ, ನೀವು ಪ್ರಸ್ತುತ ಖಾತೆಯನ್ನು ಸೇರಿಸಬಹುದು.
  • ನಿಮ್ಮ ಖಾತೆ(ಗಳನ್ನು) ನೀವು ಸೇರಿಸಿದಾಗ, ನಿಮ್ಮ ಪ್ರೊಫೈಲ್ ಐಕಾನ್‌ ತಟ್ಟಿ, ನಂತರ ಸಣ್ಣದನ್ನು ತಟ್ಟಿ, ಇನ್ನಷ್ಟು ಐಕಾನ್  ಪಕ್ಕದಲ್ಲಿರುವ ಹೆಚ್ಚುವರಿ ಪ್ರೊಫೈಲ್ ಐಕಾನ್‌ ತಟ್ಟುವ ಮೂಲಕ ನೀವು ಅವುಗಳ ಮಧ್ಯೆ ಟಾಗಲ್ ಮಾಡಬಹುದು.

ಎರಡು ಅಥವಾ ಹೆಚ್ಚು Twitter ಖಾತೆಗಳನ್ನು ಒಂದರಲ್ಲಿ ನಾನು ವಿಲೀನ ಅಥವಾ ಸಂಯೋಜನೆ ಮಾಡಬಹುದೇ?

ಹಲವು ಖಾತೆಗಳನ್ನು ಒಂದು ಖಾತೆಯಲ್ಲಿ ವಿಲೀನಗೊಳಿಸುವುದು ಅಥವಾ ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಡೇಟಾ (ಟ್ವೀಟ್‌ಗಳು, ಹಿಂಬಾಲಿಸುತ್ತಿರುವವರು ಅಥವಾ ಹಿಂಬಾಲಕರು) ವರ್ಗಾವಣೆ ಮಾಡುವ ವಿಧಾನವನ್ನು ಪ್ರಸ್ತುತ ನಾವು ಒದಗಿಸುತ್ತಿಲ್ಲ.

Bookmark or share this article