ನಿಮ್ಮ Twitter ಆರ್ಕೈವ್ ಅನ್ನು ಡೌನ್ಲೋಡ್ ಮಾಡುವ ಬಗೆ
Twitter ಆರ್ಕೈವ್ ಡೌನ್ಲೋಡ್ ಮಾಡುವ ಮೂಲಕ ನೀವು ನಿಮ್ಮ ಮೊದಲ ಟ್ವೀಟ್ನಿಂದ ಆರಂಭಿಸಿ ನಿಮ್ಮ Twitter ಮಾಹಿತಿಯ ಚಿತ್ರಣವನ್ನು ವೀಕ್ಷಿಸಬಹುದು.
ಇದಕ್ಕಾಗಿ ಸೂಚನೆಗಳನ್ನು ವೀಕ್ಷಿಸಿ:
ಗಮನಿಸಿ: ನಿಮ್ಮ Twitter ಆರ್ಕೈವ್ ವಿನಂತಿಸುವುದಕ್ಕೂ ಮೊದಲು ಇಮೇಲ್ ವಿಳಾಸವನ್ನು ದೃಢೀಕರಿಸಲಾಗಿದೆಯೇ ಮತ್ತು Twitter ಆರ್ಕೈವ್ ಡೌನ್ಲೋಡ್ ಮಾಡಲು ಬಳಸುವ ಬ್ರೌಸರ್ನಲ್ಲಿ ಅದೇ Twitter ಖಾತೆಯನ್ನು ನೀವು ಲಾಗಿನ್ ಮಾಡಿರುವಿರಾ ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ. ನಿಮ್ಮ ಇಮೇಲ್ ವಿಳಾಸವನ್ನು ದೃಢೀಕರಿಸಲು ಸೂಚನೆಗಳು ಮತ್ತು ದೋಷ ಪರಿಹಾರಗಳ ಸಲಹೆಯನ್ನು ಇಲ್ಲಿ ಕಂಡುಕೊಳ್ಳಬಹುದು. ನಿಮ್ಮ Twitter ಆರ್ಕೈವ್ ಡೌನ್ಲೋಡ್ ಮಾಡುವುದಕ್ಕೆ ಸಿದ್ಧವಾಗಲು ನಮಗೆ ಕೆಲವು ದಿನಗಳು ಬೇಕಾಗಬಹುದು.